ಐಪಿಎಲ್ ನಲ್ಲಿ ಸಾಕಷ್ಟು ಬಾರಿ ಪಂದ್ಯ ಟೈ ಆಗಿ ಸೂಪರ್ ಓವರ್ ಗಳು ನಡೆದಿವೆ, ಸೂಪರ್ ಓವರ್ ನಲ್ಲಿ ಪ್ರಮುಖ ಬ್ಯಾಟ್ಸ್‌ಮನ್ ಹಾಗೂ ಬೌಲರ್ ಗಳಿಗೆ ಅವಕಾಶ ನೀಡುತ್ತಾರೆ.
ಮೊನ್ನೆಯಷ್ಟೆ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ನಡೆದ ಪಂದ್ಯ ಡ್ರಾ ಆಗಿ ಸೂಪರ್ ಓವರ್ ಹಂತ ತಲುಪಿತ್ತು, ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯ ಸಾಧಿಸಿತು ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ರಶೀದ್ ಖಾನ್ ಬೌಲಿಂಗ್ ಮಾಡಿದ್ದರು.
ʼದ್ರಾವಿಡ್ʼ ಅಬ್ಬರಿಸಿದ್ದ ವಿಡಿಯೋ ಹಿಂದಿನ ತೆರೆಮರೆ ದೃಶ್ಯಾವಳಿ ವೈರಲ್
ಐಪಿಎಲ್ ಸೂಪರ್ ಓವರ್ ನಲ್ಲಿ ಬಹಳಷ್ಟು ಬಾರಿ ಬೌಲಿಂಗ್ ಮಾಡಿರುವವರಲ್ಲಿ ಜಸ್ ಪ್ರೀತ್ ಬೂಮ್ರಾ 4 ಬಾರಿ ಮಾಡಿ ಮೊದಲನೇ ಸ್ಥಾನದಲ್ಲಿದ್ದಾರೆ. ಇನ್ನು ರಶೀದ್ ಖಾನ್ 3 ಬಾರಿ ಮಾಡಿದ್ದರೇ ಕಗಿಸೋ ರಬಾಡ, ಜೇಮ್ಸ್ ಫಾಕ್ನರ್, ಹಾಗೂ ಮೊಹಮ್ಮದ್ ಶಮಿ, ಎರಡೆರಡು ಬಾರಿ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡಿದ್ದಾರೆ.