alex Certify ದೇಹ ದಂಡನೆ ಮಾಡುತ್ತಲೇ ʼಗಿನ್ನೆಸ್ʼ​ ವಿಶ್ವ ದಾಖಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹ ದಂಡನೆ ಮಾಡುತ್ತಲೇ ʼಗಿನ್ನೆಸ್ʼ​ ವಿಶ್ವ ದಾಖಲೆ…!

ನೀವು ಎಷ್ಟೇ ಫಿಟ್​ನೆಸ್​​ ಪ್ರಿಯರಾಗಿದ್ದರೂ ಯಾವುದೇ ವ್ಯಾಯಾಮಗಳನ್ನ ನಿರಂತರವಾಗಿ ಮಾಡ್ತಿದ್ದರೆ ನೋವು ಕಾಣಿಸಿಕೊಳ್ಳುತ್ತೆ. ಆದರೆ ಮಿಸ್ಟರ್​ ಒ ಎಂತಲೇ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್​ ಆಗಿರುವ ಒಬರೋಇನ್ ಒಟಿಟಿಗ್ಬೆ ಎಂಬಾತ ಮಾತ್ರ ಒಂದು ಚೂರು ತ್ರಾಸಿಲ್ಲದೇ ಪ್ಲಾಂಕ್ಸ್​ ಮಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಈತನಿಗೆ 39 ನೇ ವರ್ಷಕ್ಕೆ ಸಿಕ್ತು ಅಜ್ಜನ ಪಟ್ಟ….!

ಒಟಿಟಿಗ್ಬೆ ತಮ್ಮ ಸೊಂಟಕ್ಕೆ ಹುಲಾ ಹೂಪ್​ ಹಾಕಿಕೊಂಡು ಪ್ಲಾಂಕ್ಸ್ ಮಾಡಿದ್ದಾರೆ. ಈ ರೀತಿ ಅವರು 3 ನಿಮಿಷ 16 ಸೆಕೆಂಡ್​ಗಳ ಕಾಲ ದೇಹ ದಂಡಿಸಿದ್ದಾರೆ. ಹೂಲಾ ಹಪ್​​​ನ ಜೊತೆಗೆ ಇಷ್ಟೊಂದು ದೀರ್ಘ ಸಮಯದವರೆಗೆ ಮಾಡಿದ ಪ್ಲಾಂಕ್​​ ವಿಶ್ವ ದಾಖಲೆ ಮಾಡಿದೆ. ಗಿನ್ನೆಸ್​ ವಿಶ್ವ ದಾಖಲೆಯ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಈ ವಿಡಿಯೋವನ್ನ ಶೇರ್​ ಮಾಡಲಾಗಿದೆ.

https://www.instagram.com/p/CN-i90zhRKl/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...