alex Certify ಮನೆಯಲ್ಲೇ ಕುಳಿತು ಹೀಗೆ ಚೆಕ್‌ ಮಾಡಿ ಪೆಟ್ರೋಲ್ – ಡೀಸೆಲ್​ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ಹೀಗೆ ಚೆಕ್‌ ಮಾಡಿ ಪೆಟ್ರೋಲ್ – ಡೀಸೆಲ್​ ದರ

ಬಹು ದಿನಗಳ ಬಳಿಕ ಗುರುವಾರದಂದು ದೇಶದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಇಳಿಕೆ ಕಂಡಿದೆ. ಕಳೆದ 15 ದಿನಗಳಿಂದ ಒಂದೇ ರೀತಿಯ ದರವನ್ನ ಕಾಯ್ದುಕೊಂಡಿದ್ದ ತೈಲೋತ್ಪನ್ನಗಳು ಇಂದು ಇಳಿಕೆ ಕಂಡಿದೆ.

ನೀವು ಕೂಡ ನಿಮ್ಮ ಇಂಧನ ಟ್ಯಾಂಕ್​ನ್ನು ಫಿಲ್​ ಮಾಡಬೇಕು ಅಂತಾ ಅಂದುಕೊಂಡಿದ್ರೆ ನೀವು ಮನೆಯಲ್ಲೇ ಕೂತು ಇಂದಿನ ಪೆಟ್ರೋಲ್​ ಹಾಗೂ ಡೀಸೆಲ್​ ದರವನ್ನ ಕಂಡುಹಿಡಿಯಬಹುದಾಗಿದೆ.

ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ. ನಿಮ್ಮ ಮೊಬೈಲ್​ನಿಂದ RSP <space> ಡೀಲರ್ ಕೋಡ್​ನ್ನು ನಮೂದಿಸಿ ಟೈಪ್​​ ಮಾಡಿ 92249 92249 ಸಂಖ್ಯೆಗೆ ಕಳುಹಿಸಿ. ಪೆಟ್ರೋಲ್​ ಪಂಪ್​ನ ಡೀಲರ್​ ಕೋಡ್​ನ್ನು ನೀವು IOCL ವೆಬ್​ಸೈಟ್​ನಿಂದ ಪಡೆಯಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...