alex Certify ರಾಣಿ ಎಲಿಜೆಬೆತ್‌ ಪತಿ ಪ್ರಿನ್ಸ್‌ ಫಿಲಿಪ್‌ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಣಿ ಎಲಿಜೆಬೆತ್‌ ಪತಿ ಪ್ರಿನ್ಸ್‌ ಫಿಲಿಪ್‌ ಇನ್ನಿಲ್ಲ

ಬ್ರಿಟನ್‌ ರಾಣಿ ಎಲಿಜೆಬೆತ್‌ ಅವರ ಪತಿ ಪ್ರಿನ್ಸ್‌ ಫಿಲಿಪ್‌ ವಿಧಿವಶರಾಗಿದ್ದಾರೆ. 99 ವರ್ಷದ ಫಿಲಿಪ್‌ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

73 ವರ್ಷಗಳ ಹಿಂದೆ ಎಲಿಜೆಬೆತ್‌ ಅವರನ್ನು ಪ್ರಿನ್ಸ್‌ ಫಿಲಿಪ್‌ ವಿವಾಹವಾಗಿದ್ದು, ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಾರ್ಚ್‌ 16 ರಂದು ಬಿಡುಗಡೆಗೊಂಡು ಅರಮನೆಗೆ ತೆರಳಿದ್ದರು.

ಅರಮನೆ ಮೂಲಗಳು ಪ್ರಿನ್ಸ್‌ ಫಿಲಿಪ್‌ ಅವರ ನಿಧನದ ಸುದ್ದಿಯನ್ನು ಖಚಿತಪಡಿಸಿವೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...