alex Certify ಸೀರೆಯುಟ್ಟು ಫೋಟೋಗೆ ಫೋಸ್ ಕೊಟ್ಟ ನಟಿ ಆಶಿಕಾ ರಂಗನಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯುಟ್ಟು ಫೋಟೋಗೆ ಫೋಸ್ ಕೊಟ್ಟ ನಟಿ ಆಶಿಕಾ ರಂಗನಾಥ್

ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ಆಶಿಕಾ ರಂಗನಾಥ್ ಕೇಸರಿ ಬಣ್ಣದ ಸೀರೆಯನ್ನು ತೊಟ್ಟು ಫೋಟೋಗೇ ಫೋಸ್ ನೀಡಿದ್ದಾರೆ. ಆಶಿಕಾ ರಂಗನಾಥ್ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಗಾರ್ಜಿಯಸ್, ನೈಸ್ ಲುಕ್ ಹೀಗೆ ಹಲವಾರು ಕಮೆಂಟ್ಸ್ ಗಳನ್ನು ಮಾಡಿದ್ದಾರೆ.

ಬಾಲಿವುಡ್​ನ ಮತ್ತೊಬ್ಬ ಖ್ಯಾತ ನಟಿಗೆ ಕೊರೊನಾ ಪಾಸಿಟಿವ್​

ಶರಣ್ ಜೊತೆ ಆಶಿಕಾ ರಂಗನಾಥ್ ಅಭಿನಯಿಸಿರುವ ‘ಅವತಾರ ಪುರುಷ’ ಸಿನಿಮಾ ಮೇ 29ರಂದು ತೆರೆಮೇಲೆ ಬರಲಿದೆ. ಇದರ ಬೆನ್ನಲ್ಲೇ ‘ಮದಗಜ’ ಹಾಗೂ ಪವನ್ ಒಡೆಯರ್ ನಿರ್ದೇಶನದ ‘ರೆಮೋ’ ಚಿತ್ರದಲ್ಲಿ ನಟಿಸುವ ಮೂಲಕ ಆಶಿಕಾ ರಂಗನಾಥ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

https://www.instagram.com/p/CNP-FV0A0l1/?utm_source=ig_web_copy_link

https://www.instagram.com/p/CNPMI-FAI7V/?utm_source=ig_web_copy_link

https://www.instagram.com/p/CNPypBTgfgG/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...