ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ಪ್ರಿಯಾಂಕ 22-03-2021 8:08AM IST / No Comments / Posted In: Latest News, Entertainment ಬಹುಭಾಷಾ ನಟಿ ಪ್ರಿಯಾಂಕ ಚೋಪ್ರಾ ಜೋನಾಸ್ಗೆ ವಿವಾದಗಳು ಹೊಸದೇನಲ್ಲ. ಸಾಮಾನ್ಯವಾಗಿ ತಮ್ಮ ವಿಚಿತ್ರ ಉಡುಪುಗಳ ಮೂಲಕವೇ ಪ್ರಿಯಾಂಕ ಚೋಪ್ರಾ ಜೋನಾಸ್ ಟ್ರೋಲಿಗರ ಬಾಯಿಗೆ ಆಹಾರವಾಗ್ತಾನೇ ಇರ್ತಾರೆ. ಇದೀಗ ಅಮೆರಿಕದ ಟಾಕ್ಶೋ ಒಂದರಲ್ಲಿ ನಡೆದ ಸಂದರ್ಶನದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಪ್ರಿಯಾಂಕ ಚೋಪ್ರಾ ನೀಡಿರುವ ಹೇಳಿಕೆ ಪಿಂಕಿಯನ್ನ ಮತ್ತೊಂದು ಬಾರಿ ಪೇಚಿಗೆ ಸಿಲುಕಿಸಿದೆ. ಸಂದರ್ಶನದಲ್ಲಿ ನಟಿ ಪ್ರಿಯಾಂಕ ಚೋಪ್ರಾ, ನನ್ನ ತಂದೆ ಮಸೀದಿಗಳಲ್ಲಿ ಹಾಡುತ್ತಿದ್ದರು. ಹೀಗಾಗಿ ನನಗೆ ಇಸ್ಲಾಂ ಧರ್ಮದ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ. ತಂದೆ ಮಸೀದಿಯಲ್ಲಿ ಹಾಡಿದ ಮಾತ್ರಕ್ಕೆ ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳೋಕೆ ಸಾಧ್ಯವಾ ಅಂತಾ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ . WHAT DID SHE SAYYYYYYYY?!?? pic.twitter.com/RU36egifKB — قیس (@QAYS_B) March 19, 2021 https://twitter.com/KaunAurat/status/1373361274411622403 https://twitter.com/i/status/1373245491622842369 Dear @priyankachopra How is singing in a mosque makes one aware of Islam? Do many years in India didn't let you know about muslims around you? By this logic- my dad argues cases in court so I am aware of the law. #PriyankaChopra #Oprah 😂 pic.twitter.com/gDbVG5aZT1 — Chayan Sarkar (@chayansarkar87) March 20, 2021