ಬ್ರಿಟನ್ ಮಹಿಳೆಯೊಬ್ಬಳ ಮಾನಸಿಕ ತೃಪ್ತಿ ಅವಳ ದೈಹಿಕ ಸಂಬಂಧಕ್ಕೆ ಸಂಬಂಧಿಸಿದೆ. ದೈಹಿಕ ಸಂಬಂಧದ ನಂತ್ರವೇ ನಾನು ಮಾನಸಿಕವಾಗಿ ತೃಪ್ತಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಇದಕ್ಕಾಗಿ ಅವಳು ದಿನಕ್ಕೆ 11 ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದಿದೆ.
ಮಹಿಳೆಯ ಹೆಸರು ಟ್ರೇಸಿ. ಇ 4 ಚಾನೆಲ್‌ನ The S……….x Clinic ಕಾರ್ಯಕ್ರಮದಲ್ಲಿ ಟ್ರೇಸಿ ಈ ವಿಷ್ಯವನ್ನು ಹೇಳಿದ್ದಳು. ಇದ್ರ ನಂತ್ರ ಆಕೆ ಟ್ರೋಲ್ ಆಗಲು ಶುರುವಾಗಿದ್ದಾಳೆ. ಇದು ಮನಸ್ಸಿಗೆ ನೋವು ನೀಡಿದೆ ಎಂದು ಟ್ರೇಸಿ ಹೇಳಿದ್ದಾಳೆ.
ಟ್ರೇಸಿಗೆ ಸುಲಭವಾಗಿ ಲೈಂಗಿಕ ತೃಪ್ತಿ ಸಿಗುವುದಿಲ್ಲ. ಟ್ರೇಸಿ ದಿನಕ್ಕೆ ಕನಿಷ್ಠ 2 ಬಾರಿ ಹಸ್ತಮೈಥುನ ಕೂಡ ಮಾಡಿಕೊಳ್ತಾಳಂತೆ. ವರ್ಕ್ ಫ್ರಂ ಹೋಮ್ ಮಾಡ್ತಿರುವ ಕಾರಣ ಮನಸ್ಸನ್ನು ಶಾಂತಗೊಳಿಸುವುದು ಕಷ್ಟವಾಗುತ್ತದೆ ಎನ್ನುತ್ತಾಳೆ ಟ್ರೇಸಿ.
ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬೌನ್ಸರ್ ಜೊತೆ ಬಂದ ಬೆಡಗಿ ಹೇಳಿದ ರಹಸ್ಯ ಕೇಳಿದವರಿಗೆಲ್ಲ ಬಿಗ್ ಶಾಕ್
ಟ್ರೇಸಿ, ಇದೇ ವಿಚಾರಕ್ಕೆ ಅನೇಕ ಬಾರಿ ಸಂಗಾತಿ ಜೊತೆ ಜಗಳ ಮಾಡಿದ್ದಾಳಂತೆ. ಆದ್ರೆ ತನ್ನನ್ನು ಸಂಗಾತಿ ಸಂಪೂರ್ಣ ಅರ್ಥ ಮಾಡಿಕೊಂಡಿದ್ದಾನೆ ಎಂದು ಹೊಗಳಿದ್ದಾಳೆ.
ಟ್ರೇಸಿ ಇಬ್ಬರು ಮಕ್ಕಳ ತಾಯಿ. ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆಂದು ಕೆಲವರು ಹೇಳಿದ್ದಾರೆ. ಇದೊಂದು ವ್ಯಸನವೆಂದು ಟೀಕಿಸಿದ್ದಾರೆ. ಈ ಬಗ್ಗೆ ವೈದ್ಯರನ್ನೂ ಟ್ರೇಸಿ ಭೇಟಿಯಾಗಿದ್ದಾಳೆ. ಆದ್ರೆ ಯಾವುದೇ ಖಾಯಿಲೆಯಿಲ್ಲವೆಂದು ವೈದ್ಯರು ಹೇಳಿದ್ದಾರೆ. ಹಾರ್ಮೋನ್ ಬದಲಾವಣೆ ಇದಕ್ಕೆ ಕಾರಣ ಎಂದಿದ್ದಾರೆ.