alex Certify ಫ್ರಿಡ್ಜ್ ಒಳಗೆ ಕುಳಿತಿರುವಂತೆ ಫೋಟೋ ಎಡಿಟ್‌ ಮಾಡಿದ ಯುವಕ: ಈತನ ಕಲೆಗೆ ತಲೆದೂಗಿದ ನೆಟ್ಟಿಗ ಸಮೂಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಿಡ್ಜ್ ಒಳಗೆ ಕುಳಿತಿರುವಂತೆ ಫೋಟೋ ಎಡಿಟ್‌ ಮಾಡಿದ ಯುವಕ: ಈತನ ಕಲೆಗೆ ತಲೆದೂಗಿದ ನೆಟ್ಟಿಗ ಸಮೂಹ

Man Photoshops Himself into Fridge's Screen to Look Like He's Inside, Twitter Wants Same Fridge Now

ಭೌತಶಾಸ್ತ್ರ ವಿದ್ಯಾರ್ಥಿಯೊಬ್ಬ ಬೇಜಾರು ಕಳೆಯಲೆಂದು ಮಾಡಿದ ಕ್ರಿಯೇಟಿವ್‌ ಕೆಲಸವೊಂದು ವೈರಲ್ ಆಗಿ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ.

ಫೋಟೋಶಾಪ್ ನೆರವಿನಿಂದ ಫ್ರಿಡ್ಜ್ ಒಳಗೆ ತಾನು ಹಾಗೂ ತನ್ನ ಮಿತ್ರರಿಬ್ಬರು ಇರುವಂತೆ ಫೋಟೋ ಎಡಿಟ್ ಮಾಡಿದ್ದಾರೆ. ನ್ಯೂಯಾರ್ಕಿನಲ್ಲಿ ವಾಸವಿರುವ ಸಯೀದ್ ಹೆಸರಿನ ಈ ವಿದ್ಯಾರ್ಥಿ ಮೂಲತಃ ಪ್ಯಾಲಿಸ್ತೀನ್‌ನವರು. ಕೆನಡಾದ ಪಶ್ಚಿಮ ಒಂಟಾರಿಯೋ ವಿವಿಯಲ್ಲಿ ಸಯೀದ್ ವ್ಯಾಸಂಗ ಮಾಡುತ್ತಿದ್ದಾರೆ.

ಪತಿಯಂದಿರನ್ನು ಈ ಕಾರಣಕ್ಕೆ ಹೆಗಲ ಮೇಲೆ ಹೊತ್ತು ಸಾಗಿದ ಮಹಿಳೆಯರು….!

ಫ್ರಿಡ್ಜ್‌ನ ಸ್ಕ್ರೀನ್‌ ಮೂಲಕ ಅದರೊಳಗೆ ತಾವು ಇರುವಂತೆ ಕಾಣುವಂತೆ ಫೋಟೋ ಎಡಿಟ್ ಮಾಡಿರುವ ಸಯೀದ್, ಟ್ವಿಟರ್‌ನಲ್ಲಿ ಇಂಥ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...