alex Certify ನೆಟ್ಟಿಗರ ಮನ ಗೆದ್ದಿದೆ ಅಪ್ಪ- ಮಗಳ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನ ಗೆದ್ದಿದೆ ಅಪ್ಪ- ಮಗಳ ಈ ವಿಡಿಯೋ

ಪ್ರತಿನಿತ್ಯದ ಮನೆಗೆಲಸಗಳು ಕೆಲವೊಮ್ಮೆ ಬಲು ಬೋರಿಂಗ್ ಎನಿಸಲು ಶುರುವಾಗಿಬಿಡುತ್ತವೆ. ಈ ಬೋರ್‌ ಹೋಗಲಾಡಿಸಲೆಂದು ಹುಡುಗಿಯೊಬ್ಬಳು ತನ್ನ ತಂದೆಯೊಂದಿಗೆ ಒಂದಷ್ಟು ಮೋಜು ಮಾಡಲು ನಿರ್ಧರಿಸಿ, ಮ್ಯೂಸಿಕ್ ಕೇಳಲು ಮುಂದಾಗಿದ್ದಾಳೆ.

ಅಪ್ಪ-ಮಗಳ ಈ ವಿಡಿಯೋ ಹೊಸ ಗೋಲ್‌ಗಳನ್ನು ಹುಟ್ಟುಹಾಕಿದೆ. ಕಂಟೆಂಟ್ ನಿರ್ಮಾತೃ ಭವ್ಯ ಕೃಷ್ಣನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗೆ ತಮ್ಮ ತಂದೆಯೊಂದಿಗೆ ಕಳೆದ ಸಂತಸದ ಕ್ಷಣಗಳ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಪ್ರಯಾಣಿಕನ ಪ್ರಾಣ ಉಳಿಯಲು ಕಾರಣವಾಯ್ತು RPF ಸಿಬ್ಬಂದಿ ಸಮಯಪ್ರಜ್ಞೆ

ಮನೆ ಕ್ಲೀನಿಂಗ್ ಮಾಡಲೆಂದು ಇಟ್ಟುಕೊಂಡಿದ್ದ ಮಾಪ್ ‌ಅನ್ನೇ ಮೈಕ್‌ನಂತೆ ಬಳಸಲು ಅಪ್ಪ-ಮಗಳು ನಿರ್ಧರಿಸಿದ್ದು, ಫಿರ್‌ ಹೇರಾ ಫೇರಿ ಚಿತ್ರದ ಹಿಮೇಶ್‌ ರೇಶಮಿಯ್ಯಾರ ’ಝೋಹ್ರಾಜನೀನ್‌’ ಹಾಡಿಗೆ ಲಿಪ್‌ಸಿಂಕಿಂಗ್ ಮಾಡಿಕೊಂಡು ಸಖತ್‌ ಜಾಲಿ ಮಾಡುತ್ತಿರುವ ವಿಡಿಯೋವನ್ನು ನೀವೂ ನೋಡಿ ಆನಂದಿಸಿ.

https://www.instagram.com/p/CMHtnzYgrY-/?utm_source=ig_web_copy_link

https://twitter.com/AyyMargarita/status/1369599241589387266?ref_src=twsrc%5Etfw%7Ctwcamp%5Etweetembed%7Ctwterm%5E1369599241589387266%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Fviral-videos-trending%2Ffather-daughter-vibing-to-himesh-reshammiya-hit-has-netizens-hooked-7224084%2F

https://twitter.com/aloftAvenger/status/1368999402958774272?ref_src=twsrc%5Etfw%7Ctwcamp%5Etweetembed%7Ctwterm%5E1368999402958774272%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Fviral-videos-trending%2Ffather-daughter-vibing-to-himesh-reshammiya-hit-has-netizens-hooked-7224084%2F

https://twitter.com/coffeetonin/status/1369007264695152644?ref_src=twsrc%5Etfw%7Ctwcamp%5Etweetembed%7Ctwterm%5E1369007264695152644%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Fviral-videos-trending%2Ffather-daughter-vibing-to-himesh-reshammiya-hit-has-netizens-hooked-7224084%2F

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...