ರೊಮ್ಯಾಂಟಿಕ್ ಒಳ ಉಡುಪಿನಲ್ಲಿ ಕಾಣಿಸಿಕೊಂಡು ತನ್ನ ಪತಿಗೆ ಸರ್ಪೈಸ್ ಕೊಡಲು ಚಿಂತಿಸಿದ್ದ ಮಹಿಳೆಯೊಬ್ಬರ ಪ್ಲಾನ್ಗೆ ಆಕೆಯ ಮಾವ ಅಕಸ್ಮಾತ್ ಆಗಿ ಅಡ್ಡಿಯಾದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ.
ಟಿಕ್ಟಾಕ್ ಬಳಕೆದಾರಿಣಿ ಮ್ಯಾಗಿ ಕ್ಲೇಟನ್ ತನ್ನ ಪತಿಗೆ ಈ ಸೆಕ್ಸಿ ಸರ್ಪೈಸ್ ಕೊಡಲು ಚಿಂತಿಸುತ್ತಿದ್ದ ಸಂದರ್ಭದಲ್ಲಿ, ’ಊಹಿಸಿರಲಾರದ’ ಈ ಘಟನೆ ನಡೆದು ಬಲು ಮುಜುಗರ ಉಂಟಾಗಿದೆ.
ಮಹಿಳೆ ಮುಖಕ್ಕೆ ಗುದ್ದಿದ ಜೊಮ್ಯಾಟೊ ಡೆಲಿವರಿ ಬಾಯ್ ಅರೆಸ್ಟ್
“ನಾನು ಈ ಸೂಪರ್ ಕ್ಯೂಟ್ ಒಳ ಉಡುಪನ್ನು ಖರೀದಿಸಿದ್ದೇನೆ. ಅದನ್ನು ಧರಿಸಿಕೊಂಡು ನನ್ನ ಪತಿಗೆ ಕಾಯುವುದು ಮಜವಾಗಿರುತ್ತದೆ. ನಾನು ಇದನ್ನು ಧರಿಸಿರುವೆ ಮತ್ತು ಆತ ಈಗ ಮನೆಗೆ ಬರಲಿದ್ದಾನೆ” ಎಂದು ಮ್ಯಾಗಿ ಹೇಳುತ್ತಿರುವುನ್ನು ಹಾಗೂ ಮುಂದೇನಾಯ್ತು ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
https://www.youtube.com/watch?v=sj_oquDQ1mc&t=3s