![](https://kannadadunia.com/wp-content/uploads/2021/03/1562039794405.jpg)
ನ್ಯೂಜಿಲೆಂಡ್ ತಂಡದ ಅತ್ಯುತ್ತಮ ನಾಯಕ ಕೇನ್ ವಿಲಿಯಮ್ಸನ್ ಮಾರ್ಚ್ 20 ರಂದು ನಡೆಯಲಿರುವ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ತಂಡದ ನಡುವಣ ಏಕದಿನ ಸರಣಿಗೆ ಕೇನ್ ವಿಲಿಯಮ್ಸನ್ ಹೊರಗುಳಿಯುವ ಸಾಧ್ಯತೆಯಿದೆ ಮೊಣಕೈ ನೋವಿನ ಕಾರಣದಿಂದ ಕಣಕ್ಕಿಳಿಯುವುದು ಡೌಟ್ ಎಂದು ಹೇಳಲಾಗಿದೆ.
ಟೀಂ ಇಂಡಿಯಾ-ಇಂಗ್ಲೆಂಡ್ ಟಿ-20 : ಹೀಗಿದೆ ಹಿಂದಿನ ದಾಖಲೆ -ಭಾರತವೇ ಫೇವರಿಟ್
ಇತ್ತೀಚೆಗಷ್ಟೇ ನ್ಯೂಜಿಲೆಂಡ್ ಆಸ್ಟ್ರೇಲಿಯಾ ನಡುವೆ ನಡೆದ ಟಿ ಟ್ವೆಂಟಿ ಸರಣಿಯಲ್ಲಿ ನ್ಯೂಜಿಲ್ಯಾಂಡ್ ತಂಡ ಸರಣಿ ಕೈವಶ ಮಾಡಿಕೊಂಡಿದೆ. ತಮ್ಮ ಚಾಣಾಕ್ಷತನದಿಂದ ಕೇನ್ ವಿಲಿಯಮ್ಸನ್ ನ್ಯೂಜಿಲ್ಯಾಂಡ್ ನ ಭರವಸೆಯ ನಾಯಕನಾಗಿದ್ದಾರೆ.