alex Certify BREAKING NEWS: ನಿವೃತ್ತ ಡಿಜಿ ಶಂಕರ ಬಿದರಿ ಇ – ಮೇಲ್ ಹ್ಯಾಕ್ ಮಾಡಿ ವಂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ನಿವೃತ್ತ ಡಿಜಿ ಶಂಕರ ಬಿದರಿ ಇ – ಮೇಲ್ ಹ್ಯಾಕ್ ಮಾಡಿ ವಂಚನೆ

ಬೆಂಗಳೂರು: ನಿವೃತ್ತ ಡಿಜಿ ಐಜಿಪಿ ಶಂಕರ ಬಿದರಿ ಅವರ ಇ -ಮೇಲ್ ಐಡಿ ಹ್ಯಾಕ್ ಮಾಡಿ ಸ್ನೇಹಿತರಿಗೆ ಮೆಸೇಜ್ ಕಳುಹಿಸಲಾಗಿದೆ.

ಬ್ಯಾಂಕ್ ಖಾತೆ ಡೀಟೇಲ್ಸ್ ನೀಡಿ ಹಣ ಕಳುಹಿಸಲು ಇ -ಮೇಲ್ ಮಾಡಲಾಗಿದ್ದು, ಶಂಕರ ಬಿದರಿಯವರೇ ಹಣ ಕೇಳಿದ್ದಾರೆ ಎಂದು ತಿಳಿದು ಸ್ನೇಹಿತರೊಬ್ಬರು 25 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಹಣ ವರ್ಗಾವಣೆ ಮಾಡಿದ ಬಗ್ಗೆ ಶಂಕರ ಬಿದರಿ ಅವರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅವರ ಇ -ಮೇಲ್ ಐಡಿ ಹ್ಯಾಕ್ ಆಗಿರುವುದು ಗಮನಕ್ಕೆ ಬಂದಿದೆ. ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...