alex Certify ಟಪ್ಪಾಂಗುಚ್ಚಿ ಸಾಂಗ್ ​​ಗೆ ಪೊಲೀಸರ ಜಾಲಿ ಡಾನ್ಸ್..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಪ್ಪಾಂಗುಚ್ಚಿ ಸಾಂಗ್ ​​ಗೆ ಪೊಲೀಸರ ಜಾಲಿ ಡಾನ್ಸ್..! ವೈರಲ್​ ಆಯ್ತು ವಿಡಿಯೋ

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ಕೆಲ ವಿಡಿಯೋಗಳು ನಿಮ್ಮ ಎದೆ ಝಲ್​ ಎನಿಸಿದ್ರೆ, ಇನ್ನು ಕೆಲವು ಸಖತ್​ ಫನ್ನಿಯಾಗಿ ಇರುತ್ತೆ. ಈ ಸಾಲಿಗೆ ಹೊಸ ಸೇರ್ಪಡೆಯೆಂಬಂತೆ ಸಪ್ನಾ ಚೌಧರಿಯ ಹಾಡಿಗೆ ಇಬ್ಬರು ಪೊಲೀಸರು ಟಪ್ಪಾಂಗುಚ್ಚಿ ಸ್ಟೆಪ್​ ಹಾಕಿದ್ದಾರೆ.

ವಿಡಿಯೋದಲ್ಲಿ ಎಸ್​ಪಿ ಹಾಗೂ ಇನ್​ಸ್ಪೆಕ್ಟರ್​​ ʼಗಜಬನ್​​ ಪಾಲಿ ಲೇ ಚಲಿʼ ಎಂಬ ಹರಿಯಾಣಿ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋದಲ್ಲಿರುವ ಪೊಲೀಸರನ್ನ ಆರ್​ಕೆ ವಿಜ್​ ಹಾಗೂ ದೀಪಾಂಶು ಕಬ್ರಾ ಎಂದು ಗುರುತಿಸಲಾಗಿದೆ.

ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಶೇರ್​ ಮಾಡಲಾಗಿದ್ದು ಸಖತ್​ ವೈರಲ್​ ಆಗಿದೆ.

— Dr Monika Singh (@Dr_MonikaSingh_) February 25, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...