alex Certify ಏಕಾಂಗಿ ಯುವತಿ ಮನೆಗೆ ಏಕಾಏಕಿ ನುಗ್ಗಿದ ಅಪರಿಚಿತ..! ಕ್ಯಾಮರಾದಲ್ಲಿ ರೆಕಾರ್ಡ್​ ಆಯ್ತು ಪಿನ್​​ ಟು ಪಿನ್​ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಂಗಿ ಯುವತಿ ಮನೆಗೆ ಏಕಾಏಕಿ ನುಗ್ಗಿದ ಅಪರಿಚಿತ..! ಕ್ಯಾಮರಾದಲ್ಲಿ ರೆಕಾರ್ಡ್​ ಆಯ್ತು ಪಿನ್​​ ಟು ಪಿನ್​ ದೃಶ್ಯ

ಮನೆ ನುಗ್ಗಿದ ಅಪರಿಚಿತನನ್ನ ಕಂಡು ಬೆದರದ ಯುವತಿ ಆತನಿಗೆ ಚೆನ್ನಾಗಿ ಗೂಸಾ ನೀಡಿದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ.

ಬ್ರೆಜಿಲ್​ನ ನರ್ಸ್​, ಏಂಜೆಲಾ ಗೊನ್ಕಾಲ್ವ್ಸ್ ಎಂಬಾಕೆ ತನ್ನ ಮನೆಯಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಬಿಳಿ ಬಣ್ಣದ ಟೀ ಶರ್ಟ್​ ಹಾಗೂ ನೀಲಿ ಬಣ್ಣದ ಶಾರ್ಟ್ಸ್ ಧರಿಸಿದ ವ್ಯಕ್ತಿ ಹಿಂಬಾಗಿಲಿನಿಂದ ಮನೆಗೆ ನುಗ್ಗಿದ್ದಾನೆ.

ಇದನ್ನ ಗಮನಿಸಿದ ಮಹಿಳೆ ಮೊದಲು ಆಘಾತಕ್ಕೆ ಒಳಗಾದ್ರು. ಬಳಿಕ ಧೈರ್ಯಗೆಡದ ಆಕೆ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದು ಮಾತ್ರವಲ್ಲದೇ ಚೆನ್ನಾಗಿ ಥಳಿಸಿದ್ದಾಳೆ.

ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನರ್ಸ್​, ಮಹಿಳೆಯರಿಗೆ ಸ್ಪೂರ್ತಿ ನೀಡಲಿಕ್ಕಾಗಿ ಈ ಪೋಸ್ಟ್ ಹಾಕಿದ್ದಾಗಿ ಹೇಳಿಕೊಂಡಿದ್ದಾಳೆ. ಅಲ್ಲದೇ ಎಂಜೆಲಾ ಪೊಲೀಸ್​ ಠಾಣೆಗೂ ಈ ಸಂಬಂಧ ದೂರು ನೀಡಿದ್ದಾಳೆ.

https://www.facebook.com/Nannyk81/videos/10226243773625790

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...