alex Certify ಬೆರಗಾಗಿಸುತ್ತೆ ಅಜ್ಜಿ – ಮೊಮ್ಮಗನ ಬೊಂಬಾಟ್ ಡಾನ್ಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಅಜ್ಜಿ – ಮೊಮ್ಮಗನ ಬೊಂಬಾಟ್ ಡಾನ್ಸ್…!

ಬಾಲಿವುಡ್​ ರ್ಯಾಪರ್​ ಬಾದ್​ಶಾ ಅಂದರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ಬಾದ್​ಶಾರ ಹೊಸ ಸಾಂಗ್​ ಟಾಪ್​ ಟಕರ್​​ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ಸೌಂಡ್​ ಮಾಡಿತ್ತು.

ಇದೀಗ ಅಜ್ಜಿ ಹಾಗೂ ಮೊಮ್ಮಗ, ಬಾದ್​ಶಾರ ಟಾಪ್​ ಟಕರ್​​ ಹಾಡಿಗೆ ಡ್ಯಾನ್ಸ್​ ಮಾಡಿದ್ದು ಇದನ್ನ ನೋಡಿದ ಬಾದ್​ ಶಾ ಫುಲ್​ ಫಿದಾ ಆಗಿದ್ದಾರೆ. ಮಾತ್ರವಲ್ಲದೇ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನ ಶೇರ್​ ಮಾಡಿದ್ದಾರೆ.

ಬಾದ್​ ಶಾ ಶೇರ್​ ಮಾಡಿರುವ ಈ ವಿಡಿಯೋದಲ್ಲಿ ಅಕ್ಷಯ ಪಾರ್ಥ ಸಾರಥಿ ತಮ್ಮ ಅಜ್ಜಿ ಜೊತೆ ನೃತ್ಯ ಮಾಡುತ್ತಿದ್ದಾರೆ. ಈ ಅಜ್ಜಿ ಹಾಗೂ ಮೊಮ್ಮಗನ ಜೋಡಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೆಟ್​ ಮಾಡಿತ್ತು.

ಈ ವಿಡಿಯೋ ಶೇರ್​ ಮಾಡಿರುವ ಬಾದ್​ ಶಾ, ದಾದಿ ಯು ಆರ್​ ಮೈ ಟಾಪ್​ ಟಕರ್​​ ಎಂದು ಶೀರ್ಷಿಕೆ ನೀಡಿದ್ದಾರೆ.

https://www.instagram.com/p/CLq8JPOA7fs/?utm_source=ig_web_copy_link

https://www.instagram.com/p/CLeWV0lDA0C/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...