alex Certify ಮಧ್ಯಮ ವರ್ಗದ ಕಾರು ಪ್ರಿಯರಿಗೆ ಗುಡ್​ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೊಂದು ಉತ್ಪನ್ನ ಲಾಂಚ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯಮ ವರ್ಗದ ಕಾರು ಪ್ರಿಯರಿಗೆ ಗುಡ್​ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೊಂದು ಉತ್ಪನ್ನ ಲಾಂಚ್​

ಮಾರುತಿ ಸುಜುಕಿ ಆಲ್​ ನ್ಯೂ ಸ್ವಿಫ್ಟ್ 2021ನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ವಿಫ್ಟ್ ಮಾಡೆಲ್​​ ರಿವೈಸಡ್​​ ಫ್ರಂಟ್​ ಫೇಸಿಯಾ ಹಾಗೂ ಮೂರು ಹೊಸ ಡ್ಯುಯಲ್​​ ಟೋನ್​ ಕಲರ್​​ನೊಂದಿಗೆ ಬರುತ್ತದೆ. ಕಾರಿಗೆ ಹೆಚ್ಚು ಶಕ್ತಿಯನ್ನ ತುಂಬಲಿಕ್ಕಾಗಿ ಎಂಜಿನ್​​ನ್ನು ಟ್ವೀಕ್​ ಮಾಡಲಾಗಿದೆ ಎಂದು ಮಾರುತಿ ಕಂಪನಿ ಹೇಳಿಕೊಂಡಿದೆ.

ಭಿನ್ನತೆ –                                    ಮ್ಯಾನ್ಯುಲ್​ ಬೆಲೆ                      ಎಜಿಎಸ್​ ಬೆಲೆ
ಸ್ವಿಫ್ಟ್​ Lxi                                    ₹5.73 ಲಕ್ಷ                                –
ಸ್ವಿಫ್ಟ್ VXi                                   ₹6.36 ಲಕ್ಷ                        ₹6.86 ಲಕ್ಷ
ಸ್ವಿಫ್ಟ್ Zxi                                     ₹6.99 ಲಕ್ಷ                       ₹ 7.49 ಲಕ್ಷ
ಸ್ವಿಫ್ಟ್ ZXi+                                 ₹. 7.77 ಲಕ್ಷ                     ₹ 8.27 ಲಕ್ಷ
ಸ್ವಿಫ್ಟ್ ZXi+ಡ್ಯೂಯಲ್​ ಟೋನ್​​        ₹7.91 ಲಕ್ಷ                      ₹8.41 ಲಕ್ಷ

ರಾಜ್ಯಕ್ಕೆ ಗುಡ್ ನ್ಯೂಸ್: ಪಿಎಂ ಕಿಸಾನ್ ಯೋಜನೆಗೆ ಆಧಾರ್ ಜೋಡಣೆಯಲ್ಲಿ ಕೇಂದ್ರದ ಪುರಸ್ಕಾರ

ಸುರಕ್ಷತೆ ದೃಷ್ಟಿಯಿಂದ ಎಲೆಕ್ಟ್ರಾನಿಕ್​ ಸ್ಟೆಬಿಲಿಟಿ ಪ್ರೋಗ್ರಾಂ ವೈಶಿಷ್ಟ್ಯವನ್ನ ಒದಗಿಸಲಾಗಿದೆ. ಅಲ್ಲದೇ ಇದು ನೆಕ್ಸ್ಟ್​ ಜನರೇಷನ್​ ಕೆ- ಸಿರೀಸ್​ ಡ್ಯುಯಲ್ ಜೆಟ್​ ಡ್ಯುಯಲ್​ ವಿವಿಟಿ ಇಂಜಿನ್​​ ಹೊಂದಿದೆ ಹಾಗೂ ಎಸ್​ಎಸ್​ಎಸ್​ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಈ ಡ್ಯೂಯಲ್​ ಜೆಟ್​ ಟೆಕ್ನಾಲಜಿ ಡ್ಯುಯಲ್​ ವಿವಿಟಿಯೊಂದಿಗೆ ಸಂಪರ್ಕ ಹೊಂದಿದೆ. ಇದರಿಂದಾಗಿ ಕಡಿಮೆ ಇಂಧನದಿಂದ ಹೆಚ್ಚು ದೂರದವರೆಗೆ ಚಲಿಸಬಹುದಾಗಿದೆ.

— Sirish Chandran (@SirishChandran) February 24, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...