alex Certify ಗ್ರಾಹಕರಿಗೆ ಲಾಭಕರ LIC ಯ ‌ʼಜೀವನ್‌ ಉಮಂಗ್ʼ ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಲಾಭಕರ LIC ಯ ‌ʼಜೀವನ್‌ ಉಮಂಗ್ʼ ಪಾಲಿಸಿ

ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ತನ್ನ ಇನ್ನೂ ಹೆಚ್ಚಿನ ಬಗೆಯ ವಿಮಾ ಪಾಲಿಸಿಗಳನ್ನ ಪರಿಚಯಿಸಿದ್ದು ಗ್ರಾಹಕರ ಆದ್ಯತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದೆ.

ಎಲ್​​ಐಸಿ ಜೀವನ್​ ಉಮಂಗ್​ ಯೋಜನೆಯು ನಿಮ್ಮ ಕುಟುಂಬಕ್ಕೆ ಆದಾಯ ಹಾಗೂ ಸುರಕ್ಷತೆಯ ಭದ್ರತೆಯನ್ನು ನೀಡುತ್ತೆ. ಈ ಯೋಜನೆಯಲ್ಲಿ ಪ್ರೀಮಿಯಂ ಪಾವತಿಸುವ ಅವಧಿಯ ಅಂತ್ಯದಿಂದ ಮುಕ್ತಾಯದವರೆಗೆ ಅಥವಾ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನ ಮರಣಾನಂತರ ದೊಡ್ಡ ಮೊತ್ತದ ಪಾವತಿಯನ್ನ ಒದಗಿಸುತ್ತದೆ.

ಮಹದಾಯಿ ನೀರು ಹಂಚಿಕೆ ವಿಚಾರ: ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಭಾರೀ ಹಿನ್ನಡೆ…?

ಜೀವನ್​ ಉಮಂಗ್​ ಯೋಜನೆಯ ಷರತ್ತುಗಳು ಹಾಗೂ ನಿಬಂಧನೆಗಳು ಹೀಗಿವೆ :
ಕನಿಷ್ಠ ಮೂಲ ಮೊತ್ತ: ರೂ. 2,00,000

ಗರಿಷ್ಠ ಮೂಲ ಮೊತ್ತ ಭರವಸೆ: ಮಿತಿಯಿಲ್ಲ

ಪ್ರೀಮಿಯಂ ಪಾವತಿಸುವ ಅವಧಿ: 15, 20, 25 ಮತ್ತು 30 ವರ್ಷಗಳು

ವಿಮೆ ಪ್ರವೇಶದ ಕನಿಷ್ಟ ವಯಸ್ಸು : 90 ದಿನ

ಗರಿಷ್ಟ ವಯಸ್ಸು : 55 ವರ್ಷ

ಪ್ರೀಮಿಯಂ ಪಾವತಿ ಅವಧಿಯಲ್ಲಿ ಕನಿಷ್ಟ ವಯಸ್ಸು : 30 ವರ್ಷ

ಕೊನೆಯ ಪ್ರೀಮಿಯಂ ಪಾವತಿ ಅವಧಿಯಲ್ಲಿ ಗರಿಷ್ಟ ವಯಸ್ಸು :70 ವರ್ಷ

ಮುಕ್ತಾಯದ ವಯಸ್ಸು :100

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...