alex Certify ನೋರಾ ಫತೇಹಿ ಹಿಟ್ ಸಾಂಗ್‌ಗೆ ಸ್ಟೆಪ್ ಹಾಕಿದ ಜಪಾನ್ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋರಾ ಫತೇಹಿ ಹಿಟ್ ಸಾಂಗ್‌ಗೆ ಸ್ಟೆಪ್ ಹಾಕಿದ ಜಪಾನ್ ತಂಡ

ನೋರಾ ಫತೇಹಿರ ಶೋರ್‌ ದೇಂಗೆ ಹಾಡು ಬಿಡುಗಡೆಯಾದ ಎರಡು ವಾರಗಳಲ್ಲಿ ಸಖತ್‌ ಹಿಟ್ ಆಗಿದೆ. ಅನೇಕ ಡ್ಯಾನ್ಸರ್‌ಗಳು ಹಾಗೂ ಗುಂಪುಗಳು ಈಕೆಯ ಈ ಹಾಡಿಗೆ ಹೆಜ್ಜೆ ಹಾಕುವ ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಜಪಾನ್‌‌ನ ಏಷ್ಯಾನ್ಜ್‌ ಡ್ಯಾನ್ಸರ್ಸ್ ಹೆಸರಿನ ಐದು ಮಂದಿಯ ತಂಡವೊಂದು ಫತೇಹಿಯ ಈ ಹಾಡಿಗೆ ಸ್ಟೆಪ್ ಹಾಕುತ್ತಿದ್ದು, ಅದರ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಶೇರ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋಗೆ ಲಕ್ಷಾಂತರ ವೀವ್ಸ್‌ಗಳು ಸಂದಾಯವಾಗಿವೆ.

‘ರಾಮಾರ್ಜುನ’ ಚಿತ್ರದ ಬ್ಯಾಡ್ ಬಾಯ್ ವಿಡಿಯೋ ಸಾಂಗ್ ರಿಲೀಸ್

ಪರಂಪರಾ ಟಂಡನ್ ದನಿಯಲ್ಲಿ ಮೂಡಿ ಬಂದಿರುವ ಶೋರ್‌ ದೇಂಗೆ ಹಾಡಿಗೆ ಸ್ಟೆಪ್ ಹಾಕಿದ್ದಾರೆ ನೋರಾ. ಯೋಗೇಶ್ ದುಬೆ ಈ ಹಾಡಿಗೆ ಲಿರಿಕ್ಸ್ ಬರೆದಿದ್ದು, ಸಚೇತ್‌-ಪರಂಪರಾ ಕಾಂಪೋಸ್ ಮಾಡಿದ್ದಾರೆ. ಹಾಡಿನ ವಿಡಿಯೋ ಬಿಡುಗಡೆಯಾದ ಬಳಿಕ ಅದನ್ನು ಎಂಟು ಕೋಟಿ ಬಾರಿ ವೀವ್‌ ಮಾಡಲಾಗಿದೆ.

https://www.instagram.com/p/CLZDpLnnTeU/?utm_source=ig_web_copy_link

https://www.instagram.com/p/CLCLTcjnohN/?utm_source=ig_web_copy_link

https://www.instagram.com/p/CK1RsNGHwHf/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...