alex Certify ಆಸ್ಪತ್ರೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಹಸು: ರೋಗಿಗಳು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಹಸು: ರೋಗಿಗಳು ಕಂಗಾಲು

ಕೊಲಂಬಿಯಾದ ಆಸ್ಪತ್ರೆಯೊಂದಕ್ಕೆ ನುಗ್ಗಿದ ಹಸುವೊಂದು ದಾಂಧಲೆ ಮಾಡಿ, ಅಲ್ಲಿದ್ದ ರೋಗಿಗಳ ಮೇಲೆ ದಾಳಿ ಮಾಡಿದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ.

ಆಂಟಿಯೋಕಿಯಾ ನಗರದ ಸಾನ್ ರಫೇಲ್‌ ಆಸ್ಪತ್ರೆಯ ವೇಟಿಂಗ್ ಕೋಣೆ ಮೂಲಕ ನುಗ್ಗಿದ ಈ ಹಸು, ಅಲ್ಲಿದ್ದ ರೋಗಿಗಳನ್ನು ಬೆಚ್ಚಿ ಬೀಳಿಸಿ ಸಿಬ್ಬಂದಿ ಎಲ್ಲ ದಿಕ್ಕಾಪಾಲಾಗಿ ಓಡಿ ಹೋಗುವಂತೆ ಮಾಡಿದೆ.

ಫಾಸ್ಟ್ಯಾಗ್ ಕಡ್ಡಾಯ ಬೆನ್ನಲ್ಲೇ ವಾಹನ ಸವಾರರಿಗೆ ಮತ್ತೊಂದು ಶಾಕ್: ವಂಚಕರ ಬಗ್ಗೆ ಎಚ್ಚರಿಕೆಗೆ ಸೂಚನೆ

90 ಸೆಕೆಂಡ್‌ಗಳ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...