alex Certify ಶತಕ ದಾಟಿದ ಪೆಟ್ರೋಲ್​ ದರ..! ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ ಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತಕ ದಾಟಿದ ಪೆಟ್ರೋಲ್​ ದರ..! ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ ಗ್ರಾಹಕ

ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭೋಪಾಲ್​ನಲ್ಲಿ ಪೆಟ್ರೋಲ್​​ನ ದರ ಲೀಟರ್​ಗೆ ನೂರು ರೂಪಾಯಿ ದಾಟಿದೆ.

ಕೊರೊನಾದ ಬಳಿಕ ಆರ್ಥಿಕ ಸಂಕಷ್ಟವನ್ನ ಅನುಭವಿಸ್ತಾ ಇರುವ ಮಧ್ಯಮ ವರ್ಗದ ಕುಟುಂಬಕ್ಕೆ ಬಹುದೊಡ್ಡ ಬರೆಯಾಗಿದೆ. ಭೋಪಾಲ್​ ಮಾತ್ರವಲ್ಲದೇ ಮಧ್ಯಪ್ರದೇಶದ ಇನ್ನೂ ಅನೇಕ ನಗರಗಳಲ್ಲಿ ಪೆಟ್ರೋಲ್​ ದರ ನೂರು ರೂಪಾಯಿಯ ಗಡಿ ದಾಟಿದೆ.

FASTag ಭಾರೀ ಕಿರಿಕಿರಿ ಬೆನ್ನಲ್ಲೇ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್

ಪೆಟ್ರೋಲ್​ ದರ ಏರಿಕೆ ವಿರುದ್ಧ ವಿಭಿನ್ನವಾಗಿ ಪ್ರತಿಭಟಿಸಿದ ವ್ಯಕ್ತಿಯೊಬ್ಬ ಪೆಟ್ರೋಲ್​ ಬಂಕ್​ ಎದುರು ಹೆಲ್ಮೆಟ್​ ಹಾಗೂ ಕ್ರಿಕೆಟ್​ ಬ್ಯಾಟ್​ ಹಿಡಿದು ಶತಕ ಬಾರಿಸಿದವರಂತೆ ಪೋಸ್​ ನೀಡಿದ್ದಾನೆ. ಈ ವ್ಯಕ್ತಿಯನ್ನ ಯುವ ಕಾಂಗ್ರೆಸ್​ ಪದಾಧಿಕಾರಿ ಎಂದು ಗುರುತಿಸಲಾಗಿದೆ.

ಪೆಟ್ರೋಲ್​ ದರ ಏರಿಕೆ ವಿರುದ್ಧ ಟ್ವೀಟ್​ ಮಾಡಿರುವ ವ್ಯಕ್ತಿಯೊಬ್ಬರು, ಈ ಫೋಟೋವನ್ನ ಶೇರ್​ ಮಾಡಿ ತುಂಬಾ ಪರಿಶ್ರಮ ಹಾಗೂ ಹೋರಾಟದ ಬಳಿಕ ಕೊನೆಗೂ ಪೆಟ್ರೋಲ್​ ಶತಕ ಬಾರಿಸಿದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

— _anmol.sharma (@sharrma_anmol) February 14, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...