ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಚಿತ್ರ ಈಗಾಗಲೇ ನಿರೀಕ್ಷೆ ಹೆಚ್ಚಿಸಿದ್ದು, ಇಂದು ಪ್ರೇಮಿಗಳ ದಿನಕ್ಕೆ ‘ರೈಡರ್’ ಚಿತ್ರತಂಡ ಹೊಸ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದಾರೆ.
ದರ್ಶನ್ ಹುಟ್ಟುಹಬ್ಬಕ್ಕೂ ಮುಂಚೆಯೇ ಶುಭಾಶಯ ತಿಳಿಸಿದ ನವರಸನಾಯಕ ಜಗ್ಗೇಶ್
ಈ ಚಿತ್ರಕ್ಕೆ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆಕ್ಷನ್ ಕಟ್ ಹೇಳಿದ್ದು ಕಶ್ಮಿರಾ ಪರದೇಶಿ ನಾಯಕಿಯಾಗಿ ನಟಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ ಅಭಿನಯದ ಮೂರನೇ ಸಿನಿಮಾ ಇದಾಗಿದ್ದು ಲಹರಿ ಫಿಲ್ಮ್ಸ್ನಿಂದ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತದೆ.
https://www.instagram.com/p/CLQ01u-BxQA/?utm_source=ig_web_copy_link