alex Certify ನೋಡನೋಡುತ್ತಿದ್ದಂತೆಯೇ ಶಾರ್ಕ್​ ಮರಿಗಳನ್ನ ನುಂಗಿ ನೀರು ಕುಡಿದ ಮೊಸಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆಯೇ ಶಾರ್ಕ್​ ಮರಿಗಳನ್ನ ನುಂಗಿ ನೀರು ಕುಡಿದ ಮೊಸಳೆ..!

ಸಮುದ್ರ ದಡದ ಬಳಿಯೇ ಬಂದ ಮೊಸಳೆಯೊಂದು ಎರಡು ಶಾರ್ಕ್​ ಮರಿಗಳನ್ನ ನುಂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಯ್ವೋನ್ನೆ ಪಾಲ್ಮರ್​​ ಈ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ.

ವಿಡಿಯೋ ಚಿತ್ರಿಕರಿಸುತ್ತಿದ್ದ ಪಾಲ್ಮರ್​​ ಮೊಸಳೆಯನ್ನ ನಿರೀಕ್ಷಿಸಿರಲಿಲ್ಲ. ನಾನು ಈಗಷ್ಟೇ ಶಾರ್ಕ್​ನ್ನು ನೋಡಿದೆ. ಆದರೆ ಅವುಗಳನ್ನ ಪುನಃ ನೀರಿಗೆ ಕಳುಹಿಸಲು ಆಗಲಿಲ್ಲ .ಯಾಕಂದ್ರೆ ಈ ಮೊಸಳೆ ಬಂದು ಅವುಗಳನ್ನ ತಿಂದು ಹಾಕಿದೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳುತ್ತಾಳೆ.

 

 

 

https://www.facebook.com/welcome2australia/videos/463054004735696/?t=0

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...