alex Certify ಈ ಕಾರಣಕ್ಕೆ ಸಖತ್​ ವೈರಲ್​ ಆಯ್ತು ಕುಕ್ಕೀಸ್​ ಬಾಕ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸಖತ್​ ವೈರಲ್​ ಆಯ್ತು ಕುಕ್ಕೀಸ್​ ಬಾಕ್ಸ್..!

ಸೆಲೆಬ್ರಿಟಿ ಶೆಫ್​ ವಿಕಾಸ್​​ ಖನ್ನಾ ತಮ್ಮ ವಿಭಿನ್ನವಾದ ಅಡುಗೆಯ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದ ಪೋಸ್ಟ್​ಗಳ ಮೂಲಕವೂ ಸುದ್ದಿಯಾಗ್ತಾನೇ ಇರ್ತಾರೆ.

ಅದೇ ರೀತಿ ಟ್ವಿಟರ್​ನಲ್ಲಿ ಫೆಬ್ರವರಿ 11ರಂದು ವಿಕಾಸ್​ ಖನ್ನಾ ಕುಕ್ಕೀಸ್​ ಬಾಕ್ಸಿನ ವಿಡಿಯೋವೊಂದನ್ನ ಶೇರ್​ ಮಾಡಿದ್ದರು. ಈ ಫೊಟೋಗೆ ವಿಕಾಸ್​ ಖನ್ನಾ ನೀಡಿದ ಶೀರ್ಷಿಕೆ ಕಂಡು ಟ್ವೀಟಿಗರೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ.

ವಿಡಿಯೋದಲ್ಲಿ ವಿಕಾಸ್​ ಖನ್ನಾ ಕುಕ್ಕಿಗಳಿಂದ ತುಂಬಿದ್ದ ಬಾಕ್ಸಿನ ಮುಚ್ಚಳ ತೆಗೆಯುತ್ತಿರೋದನ್ನ ನೀವು ಕಾಣಬಹುದಾಗಿದೆ. ಈ ವಿಡಿಯೋಗೆ ವಿಕಾನ್ ಖನ್ನಾ, ನಾನು ಈ ಬಾಕ್ಸನ್ನು ನೋಡಿದಾಗಲೆಲ್ಲ ಇದು ಅಜ್ಜಿಯರು ತಮ್ಮ ಹೊಲಿಗೆ ಸಲಕರಣೆಗಳನ್ನ ಇಟ್ಟುಕೊಳ್ಳುವ ಬಾಕ್ಸ್ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ. ಟ್ವಿಟರ್​​ನಲ್ಲಿ ವಿಕಾಸ್​ ಖನ್ನಾ ಈ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್​ ಆಗಿದೆ.

— Vikas Khanna (@TheVikasKhanna) February 10, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...