alex Certify ರೋಗನಿರೊಧಕ ಶಕ್ತಿ ಹೆಚ್ಚಲು ನಟಿ ಶಿಲ್ಪಾ ಶೆಟ್ಟಿ ಸೇವಿಸುತ್ತಾರಂತೆ ಈ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗನಿರೊಧಕ ಶಕ್ತಿ ಹೆಚ್ಚಲು ನಟಿ ಶಿಲ್ಪಾ ಶೆಟ್ಟಿ ಸೇವಿಸುತ್ತಾರಂತೆ ಈ ಮನೆ ಮದ್ದು

ನಟಿ ಶಿಲ್ಪಾ ಶೆಟ್ಟಿ ಫಿಟ್ ಆದ ದೇಹಸಿರಿಯನ್ನು ಹೊಂದಿದ್ದಾರೆ. ಅವರು ಆರೋಗ್ಯವನ್ನು ಕಾಪಾಡಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇನ್ ಸ್ಟಾಗ್ರಾಂನಲ್ಲಿ ಮನೆಮದ್ದನ್ನು ತಿಳಿಸಿದ್ದಾರೆ.

2 ಕಪ್ ಬಿಸಿ ನೀರು, 1 ಚಮಚ ನಿಂಬೆ ರಸ, 1 ಚಮಚ ಶುಂಠಿ ರಸ, 1 ಚಮಚ ಅರಶಿನ, 1 ಚಿಟಿಕೆ ಉಪ್ಪು, ದಾಲ್ಚಿನ್ನಿ ಈ ಎಲ್ಲಾ ಪದಾರ್ಥಗಳನ್ನು ಬೆರೆಸಿ ಚೆನ್ನಾಗಿ ಕುದಿಸಿ ತಣ್ಣಗಾಗಿಸಿ 2 ಚಮಚ ಜೇನುತುಪ್ಪ ಸೇರಿಸಿ ಸೋಸಿ ಕುಡಿಯಿರಿ.

ಪತ್ನಿ ಬಿಟ್ಟು ರಾಣಿ ಮುಖರ್ಜಿ ಜೊತೆ ವಾಸ ಶುರು ಮಾಡಿದ್ದರು ನಟ ಗೋವಿಂದ…!

ಈ ಚಹಾ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಉಸಿರಾಟದ ಕಾಯಿಲೆಯಿಂದ ರಕ್ಷಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...