alex Certify ಮದುವೆ ಮನೆಯಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ

ಭಾರತೀಯರ ಪಾಲಿಗೆ ಕ್ರಿಕೆಟ್ ನೋಡುವುದು ಒಂದು ಧರ್ಮ ಎನ್ನುವಂತಾಗಿದ್ದು, ಕುಟಂಬದ ಧಾರ್ಮಿಕ ಕಾರ್ಯಕ್ರಮಕ್ಕಿಂತ ದೊಡ್ಡದು ಎನಿಸಿದೆ.

ಕ್ರಿಕೆಟ್ ಪಂದ್ಯ ಇದ್ದ ದಿನವೇ ಸಂಬಂಧಿಕರ ಮನೆಯಲ್ಲಿ ಅಪರೂಪದ ಕಾರ್ಯಕ್ರಮ ಏನಾದರೂ ಇದ್ದರೆ, ಎರಡರಲ್ಲಿ ಯಾವುದು ಇಷ್ಟ ಎಂದರೆ, ಮನೆಯಲ್ಲಿ ಕುಳಿತು ಕ್ರಿಕೆಟ್ ಸವಿಯುವುದೇ ಇಷ್ಟ ಎನ್ನುವರಿದ್ದಾರೆ.

ಪಾಠದ ಕೊನೆಯಲ್ಲಿ ವಿದ್ಯಾರ್ಥಿ ಹೇಳಿದ ಮಾತು ಕೇಳಿ ಪ್ರಾಧ್ಯಾಪಕನಿಗೆ ಶಾಕ್….!

ಇದಕ್ಕೆ ಪರಿಹಾರ ಎಂಬಂತೆ ಮದುವೆ ಮನೆಯೊಂದರಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಮಾಡಲಾಯಿತು. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ v/s ಭಾರತ ನಡುವಿನ ಕ್ರಿಕೆಟ್ ಆಟದ ಸವಿಯನ್ನು ಮದುವೆಗೆ ಬಂದವರು ಸವಿದರು.

ಸಾಧಾರಣವಾಗಿ ಇತ್ತೀಚಿನ ದಿನಗಳಲ್ಲಿ ಮದುವೆ ಮಂಟಪದಲ್ಲಿರುವ ಟಿವಿಗಳು ನವಜೋಡಿಯ ಫೋಟೋ, ವಿಡಿಯೋ, ಅಲ್ಲಿನ ಶಾಸ್ತ್ರ, ಸಂಪ್ರದಾಯಗಳ ಆಚರಣೆಯ ಪ್ರಸಾರಕ್ಕೆ ಸೀಮಿತವಾಗಿತ್ತು. ಇದೀಗ ಕ್ರಿಕೆಟ್ ಪಂದ್ಯವೂ ಪ್ರಸಾರವಾಗಿದ್ದು ವಿಶೇಷ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...