alex Certify ಪ್ಲಾಸ್ಕ್ ನ್ನು ಸುಲಭವಾಗಿ ಸ್ವಚ್ಛ ಮಾಡಲು ಈ ಟಿಪ್ಸ್ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಕ್ ನ್ನು ಸುಲಭವಾಗಿ ಸ್ವಚ್ಛ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ನೀರು, ಚಹಾ, ಹಾಲನ್ನು ಬಿಸಿಯಾಗಿರುವಂತೆ ಸ್ಟೋರ್ ಮಾಡಲು ಪ್ಲಾಸ್ಕ್ ಅನ್ನು ಬಳಸುತ್ತಾರೆ. ಆದರೆ ಅದರಲ್ಲಿ ಕೆಲವೊಮ್ಮ ವಾಸನೆ ಬರುತ್ತದೆ ಮತ್ತು ಚಹಾದ ಕಲೆಗಳು ಅದರೊಳಗೆ ಉಳಿದುಬಿಡುತ್ತದೆ. ಇದನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

ಪ್ಲಾಸ್ಕ್ ನ್ನು ಕ್ಲೀನ್ ಮಾಡಲು 1 ಚಮಚ ಅಡುಗೆ ಸೋಡಾಕ್ಕೆ 2 ಚಮಚ ನೀರನ್ನು ಬೆರೆಸಿ ಈ ಮಿಶ್ರಣದಿಂದ ಪ್ಲಾಸ್ಕ್ ಅನ್ನು ಸ್ಕ್ರಬ್ ಮಾಡಿ. ಇದರಿಂದ ಪ್ಲಾಸ್ಕ್ ಕ್ಲೀನ್ ಆಗಿ ಹೊಳೆಯುತ್ತದೆ.

ಪ್ಲಾಸ್ಕ್ ಒಳಗೆ ಬಿಸಿ ನೀರು ಮತ್ತು ನಿಂಬೆ ರಸ ಮಿಕ್ಸ್ ಮಾಡಿ ಶೇಕ್ ಮಾಡಿ ಅಥವಾ ಬಿಸಿ ನೀರಿಗೆ ವಿನೆಗರ್ ಮಿಕ್ಸ್ ಮಾಡಿ ಶೇಕ್ ಮಾಡಿದರೆ ಕೆಟ್ಟ ವಾಸನೆ ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...