alex Certify ಗಮನಿಸಿ: ಸಿಬಿಎಸ್​​ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ಇವಿಷ್ಟು ಪಠ್ಯ ಕಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಸಿಬಿಎಸ್​​ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ಇವಿಷ್ಟು ಪಠ್ಯ ಕಡಿತ

ಕೊರೊನಾ ಕಾರಣದಿಂದಾಗಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಸಿಬಿಎಸ್​​ಇ 9ನೇ ತರಗತಿಯ ವಿದ್ಯಾರ್ಥಿಗಳ ಸಿಲಬಸ್​ನಲ್ಲಿ 30 ಪ್ರತಿಶತ ಕಡಿತ ಮಾಡಿದೆ. ಸಿಬಿಎಸ್​ಇ ಅಧಿಕೃತ ವೆಬ್​ಸೈಟ್​ನಲ್ಲಿ ನೂತನ ಸಿಲಬಸ್​ ಪಟ್ಟಿ ಬಿಡುಗಡೆ ಮಾಡಿದೆ. 9ನೇ ತರಗತಿಯ ಜೊತೆಯಲ್ಲಿ 10 ಹಾಗೂ 11ನೇ ತರಗತಿಯ ಪಠ್ಯ ಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ.

ಪಠ್ಯಕ್ರಮದಲ್ಲಿ ಕಡಿತ ಕೇವಲ ಈ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತವಾಗಿ ಇರಲಿದೆ. ಎಲ್ಲಾ ಸಿಬಿಎಸ್​ಇ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ವೇಳೆ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ ಕಡಿತಗೊಂಡ ಪಠ್ಯಕ್ರಮದ ಬಗ್ಗೆ ಯಾವುದೇ ಪ್ರಶ್ನೆಗಳನ್ನ ಕೇಳಲಾಗೋದಿಲ್ಲ ಎಂದು ಇಲಾಖೆ ತಿಳಿಸಿದೆ.

ಭಾರತದಲ್ಲಿ ‘ಲಾಕ್ ಡೌನ್’ ಜಾರಿಯಿಂದಾಗಿದೆ ಬಹು ದೊಡ್ಡ ಲಾಭ..!

9ನೇ ತರಗತಿಯಲ್ಲಿ ಅಳಿಸಲಾದ ಪಠ್ಯಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ.

1. ನಂಬರ್​ ಸಿಸ್ಟೆಮ್​
ರಿಯಲ್ ನಂಬರ್ಸ್​

ಪಾಠ 2 : ಆಲ್ಜೀಬ್ರಾ(ಬೀಜ ಗಣಿತ)
ಪಾಲಿನೋಮಿಯಲ್ಸ್

ಪಾಠ 4: ಜಾಮೆಟ್ರಿ (ರೇಖಾ ಗಣಿತ )
ಯುಕ್ಲಿಡ್​ ರೇಖಾಗಣಿತ

ಪಾಠ 5 :ಮೆನ್ಸುರೇಷನ್​ (ಕ್ಷೇತ್ರ ಗಣಿತ)
ಚರ್ತುಭುಜದ ವಿಸ್ತೀರ್ಣ ಕಂಡು ಹಿಡಿಯುವ ಹೆರೋನ್ಸ್ ಸೂತ್ರ

ಪಾಠ 6 ಸ್ಟ್ಯಾಟಿಸ್ಟಿಕ್ಸ್ ( ಸಂಖ್ಯಾಶಾಸ್ತ್ರ)ನ ಕೆಲ ಭಾಗಗಳು

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...