ನವದೆಹಲಿ: ಕನ್ನಡಿ ಎಂಬುದೇ ಅಚ್ಚರಿ. ಹಲವರು ಅದರ ಎದುರು ತಾಸುಗಟ್ಟಲೇ ಕಾಲ ಕಳೆಯುವುದನ್ನು ನೋಡಿದ್ದೇವೆ. ಇಲ್ಲೊಂದು ನಾಯಿಯೂ ಅದಕ್ಕೆ ಹೊರತಾಗಿಲ್ಲ. ಅಂಥ ಅಪರೂಪದ ವಿಡಿಯೋ ಒಂದು ವೈರಲ್ ಆಗಿದೆ.
ಡೇನಿ ಡ್ರೇನಿ ಎಂಬುವವರು ಶಾರ್ಟ್ ಕ್ಲಿಪ್ ಒಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಈ ನಾಯಿ ಕನ್ನಡಿ ಮುಂದೆ ಕುಳಿತು ಪ್ರಾಕ್ಟೀಸ್ ಮಾಡುವುದನ್ನು ನೋಡಿ ನಾನು ಚಕಿತನಾದೆ” ಎಂದು ಕ್ಯಾಪ್ಶನ್ ನೀಡಿದ್ದಾರೆ.
ಚಂದ್ರನ ಸುತ್ತ ಕಾಮನಬಿಲ್ಲು ಮೂಡುವ ಅಪರೂಪದ ಬಾಹ್ಯಾಕಾಶ ದೃಶ್ಯಕಾವ್ಯ ಇದು
ನಾಯಿಯು ಕನ್ನಡಿಯ ಎದುರು ಕುಳಿತು ಒಮ್ಮೆ ಸಿಟ್ಟಾಗುತ್ತದೆ. ಇನ್ನೊಮ್ಮೆ ಸುಮ್ಮನೆ ಕುಳಿತುಕೊಳ್ಳುತ್ತದೆ. ಒಟ್ಟಿನಲ್ಲಿ ಅತಿ ಅಪರೂಪದ ವಿಡಿಯೋ ಇದಾಗಿದೆ. ವಿಡಿಯೋವನ್ನು 57.9 ಸಾವಿರ ರಿ ಟ್ವೀಟ್ ಮಾಡಿದ್ದಾರೆ. 252.8 ಸಾವಿರ ಲೈಕ್ ಬಂದಿದೆ. 6ಸಾವಿರ ಜನ ಕಮೆಂಟ್ ಮಾಡಿದ್ದಾರೆ.
https://twitter.com/DannyDeraney/status/1354525815396986881?ref_src=twsrc%5Etfw%7Ctwcamp%5Etweetembed%7Ctwterm%5E1354525815396986881%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdog-practices-making-scary-faces-in-the-mirror-cute-video-goes-crazy-viral-1763941-2021-01-29