alex Certify ಶ್ವಾನದ ಮೇಲಿನ ಪ್ರೀತಿಯಿಂದ ಈ ದೇಶದಲ್ಲಿ ಘೋಷಣೆಯಾಗಿದೆ ಸರ್ಕಾರಿ ರಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಮೇಲಿನ ಪ್ರೀತಿಯಿಂದ ಈ ದೇಶದಲ್ಲಿ ಘೋಷಣೆಯಾಗಿದೆ ಸರ್ಕಾರಿ ರಜೆ

ತುರ್ಕಮೇನಿಸ್ತಾನ ಅಧ್ಯಕ್ಷ ಗುರ್ಬಂಗುಲಿ ಬರ್ಡಿಮುಖಾಮೆಡೋವ್ ತಮ್ಮ ಶ್ವಾನ ಪ್ರೀತಿಯ ಮೂಲಕ ವಿಶ್ವದಲ್ಲಿ ಸುದ್ದಿಯಾಗಿದ್ದಾರೆ. ಅದರಲ್ಲೂ ಮಧ್ಯ ಏಷಿಯನ್​ ಶೆಪರ್ಡ್​ ಶ್ವಾನ ತಳಿ ಅಥವಾ ಅಲಬೈ ಎಂಬ ಶ್ವಾನದಿಂದ ಫುಲ್ ಫೇಮಸ್​ ಆಗಿದ್ದಾರೆ.

ಈಗಾಗಲೇ ಈ ನಾಯಿಯ ತಳಿಯನ್ನ ಗೌರವಿಸೋಕೆ ಬೃಹತ್​ ಪ್ರತಿಮೆ ನಿರ್ಮಾಣ ಮಾಡಿದ್ದ ಗುರ್ಬಂಗುಲಿ ಬರ್ಡಿಮುಖಾಮೆಡೋವ್ ಇದೀಗ ಮತ್ತೊಂದು ಕ್ರಮಕ್ಕೆ ಮುಂದಾಗಿದ್ದಾರೆ. ಅದೆನೆಂದರೆ ಈ ಶ್ವಾನಗಳಿಗಾಗಿ ರಾಷ್ಟ್ರಾದ್ಯಂತ ಸರ್ಕಾರಿ ರಜೆಯೊಂದನ್ನ ಘೋಷಿಸಿದ್ದಾರೆ.

ಪ್ರತಿ ವರ್ಷ ಏಪ್ರಿಲ್​ನ ಕೊನೆಯ ರವಿವಾರ ಈ ಶ್ವಾನದ ತಳಿಗಳಿಗೆ ಗೌರವ ನೀಡುವ ಸಲುವಾಗಿ ಸರ್ಕಾರಿ ರಜೆ ನೀಡಲಾಗಿದೆ. ಮಧ್ಯ ಏಷ್ಯಾ ಶೆಪರ್ಡ್​ ಶ್ವಾನಗಳು ಹೆಚ್ಚಾಗಿ ರಷ್ಯಾ ಹಾಗೂ ಇತರೆ ಏಷಿಯನ್​ ದೇಶಗಳಲ್ಲಿ ಕಂಡು ಬರುತ್ತವೆ. ಏಷ್ಯಾದ ಖ್ಯಾತ ಶ್ವಾನ ತಳಿಗಳ ಪೈಕಿ ಇವೂ ಒಂದಾಗಿವೆ.

ಗುರ್ಬಂಗುಲಿ ಬರ್ಡಿಮುಖಾಮೆಡೋವ್‌ಗೆ ಅಲಬೈ ಮೇಲಿನ ಪ್ರೀತಿ ಹೊಸ ಸಂಗತಿಯಲ್ಲ. ಕಳೆದ ವರ್ಷ ಅವರು ದೇಶದ ರಾಜಧಾನಿ ಅಶ್ಗಾಬತ್‌ನಲ್ಲಿ 15 ಮೀಟರ್ ಉದ್ದದ ಪ್ರತಿಮೆಯನ್ನು ಉದ್ಘಾಟಿಸಿದರು. ಅಷ್ಟೇ ಅಲ್ಲ, ಅವರು ಶ್ವಾನಕ್ಕಾಗಿ ಪುಸ್ತಕವನ್ನು ಪ್ರಕಟಿಸಿದರು ಮತ್ತು ನಾಯಿ ತಳಿಯ ಬಗ್ಗೆ ಒಂದು ಹಾಡನ್ನು ಬರೆದಿದ್ದಾರೆ. 2019 ರಲ್ಲಿ ಅವರು ನಾಯಿಮರಿಯನ್ನು ರಷ್ಯಾದ ಪ್ರಧಾನಿ ವ್ಲಾಡಿಮಿರ್ ಪುಟಿನ್ ಮತ್ತು 2017 ರಲ್ಲಿ ಅಂದಿನ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ಗೆ ಉಡುಗೊರೆಯಾಗಿ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Entdecken Sie die besten Tipps und Tricks für den Alltag, leckere Rezepte und nützliche Artikel für Ihren Garten auf unserer Website. Hier finden Sie alles, was Sie brauchen, um Ihr Leben einfacher, gesünder und unterhaltsamer zu gestalten. Lassen Sie sich von unseren Experten inspirieren und lernen Sie neue Dinge, die Ihnen helfen, das Beste aus Ihrem Leben herauszuholen. Viel Spaß beim Lesen! Eingelegtes Gemüse Hähnchen-Gemüseauflauf Kernlose Hagebuttenmarmelade Herzhafter Fleischauflauf mit Kartoffeln und Blitzrezept für leichte eingelegte Gurken Kochideen mit Suluguni: Vorspeisen und Hauptgerichte Georgischer Stil: Auberginen-Gerichte. Köstlicher gebackener Auberginenkaviar: Ein Lachs, Lauch und Gurken Entzauberung: 5 Mythen und Realität der Fastenzeit Köstliche Geschmorte Bohnen mit Würstchen und Kartoffelpüree Gemüsesuppe: 10 leckere Rezepte für Diätplan Nr. 5, die Schwiegermutterzunge aus Zucchini: Ein köstliches Rezept für die Zucchinikuchen mit Käse Zuckerfreies Eis: Leckere Rezepte für zu Hause ohne Salatvinaigrette mit Algen und Fisch: Blumenkohlauflauf mit Suluguni Winterliche Nektarinenmarmelade: Rezept und Zubereitungstipps Wer sollte nicht fasten? Und wie Sie Gebratene Tomaten in der Mikrowelle Kartoffelsalat mit Oliven, Die Auswahl Eigenherstellung von Pfirsichen in Saft für den Ratatouille mit frischen Tomaten: Ein Gaumenschmaus Leicht gesalzene Gurken: Traditionelle Konservierung in einem Eichenbottich Weißfisch in würziger Tomatensauce mit Oliven Traditioneller Klassiker: Tomatenketchup Die perfekte Zubereitung von Reis für eine krümelige Konsistenz Entdecke nützliche Tipps und Tricks für deinen Alltag! Von leckeren Rezepten und Kochanleitungen bis hin zu cleveren Lifehacks und Artikel über den Anbau im Garten - hier findest du alles, was dein Leben einfacher und bunter macht. Tauche ein in die Welt der kreativen Küche, praktischen Tipps und grünen Inspirationen!