alex Certify ಕೊರೆಯುವ ಚಳಿ ನಡುವೆಯೂ ಲಡಾಖ್​ ಗಡಿಯಲ್ಲಿ ಭಾರತೀಯ ಯೋಧರಿಂದ ಗಣರಾಜ್ಯೋತ್ಸವ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೆಯುವ ಚಳಿ ನಡುವೆಯೂ ಲಡಾಖ್​ ಗಡಿಯಲ್ಲಿ ಭಾರತೀಯ ಯೋಧರಿಂದ ಗಣರಾಜ್ಯೋತ್ಸವ ಆಚರಣೆ

72ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಇಂಡೋ – ಟಿಬೆಟಿಯನ್​​ ಗಡಿ ಪೊಲೀಸರು ದೇಶಕ್ಕೆ ಗೌರವ ಸಲ್ಲಿಸುವಂತಹ ವಿಶೇಷ ವಿಡಿಯೋವೊಂದನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಐಟಿಬಿಪಿಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನ ಶೇರ್​ ಮಾಡಲಾಗಿದೆ. ವಿಡಿಯೋದಲ್ಲಿ ಸೈನಿಕರು ಸಂಪೂರ್ಣ ಮಂಜುಗಟ್ಟಿದ ಪ್ರದೇಶದಲ್ಲಿ ನಿಂತು ಭಾರತ ಮಾತೆಗೆ ಘೋಷಣೆಯನ್ನ ಕೂಗಿದ್ದಾರೆ. ಲಡಾಖ್​​ನಲ್ಲಿ ಚಿತ್ರೀಕರಿಸಲಾದ ವಿಡಿಯೋ ಇದಾಗಿದ್ದು ಇದರಲ್ಲಿ ಯೋಧನೊಬ್ಬ ದೇಶದ ಬಾವುಟ ಹಿಡಿದಿರೋದನ್ನೂ ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಸೈನಿಕರಿಗೆ ಸಲಾಂ ಎಂದಿದ್ದಾರೆ.

ಹಿಮದ ನಡುವೆಯೇ ನಿಂತ ಭಾರತೀಯ ಯೋಧರು ದೇಶದ ಧ್ವಜವನ್ನ ಹಿಡಿದು ಭಾರತ್​ ಮಾಜಿ ಜೈ ಹಾಗೂ ವಂದೇ ಮಾತರಂ ಎಂಬ ಘೋಷಣೆಯನ್ನ ಕೂಗಿದ್ದಾರೆ. -25 ಡಿಗ್ರಿ ಸೆಲ್ಸಿಯಸ್​ನಲ್ಲಿ ಭಾರತದಲ್ಲಿ ಧ್ವಜವನ್ನ 17,000 ಅಡಿ ಎತ್ತರದ ಪ್ರದೇಶದಲ್ಲಿ ನಿಂತು ಯೋಧರು ಧ್ವಜ ಹಾರಿಸಿದ್ದಾರೆ.

— ITBP (@ITBP_official) January 26, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...