alex Certify ಗಣರಾಜ್ಯೋತ್ಸವ ದಿನದಂದು ರಾಜವಂಶಕ್ಕೆ ಸೇರಿದ ಪೇಟ ಧರಿಸಿದ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣರಾಜ್ಯೋತ್ಸವ ದಿನದಂದು ರಾಜವಂಶಕ್ಕೆ ಸೇರಿದ ಪೇಟ ಧರಿಸಿದ ಪ್ರಧಾನಿ

ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಧಾನಿ ಮೋದಿ ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಪೇಟವನ್ನ ಧರಿಸುವ ಸಂಪ್ರದಾಯವನ್ನ ಇಟ್ಟುಕೊಂಡಿದ್ದಾರೆ. ಈ ಬಾರಿ ಕೂಡ ತಮ್ಮ ಈ ಸಂಪ್ರದಾಯವನ್ನ ಪ್ರಧಾನಿ ಮೋದಿ ಮುಂದುವರಿಸಿಕೊಂಡು ಹೋಗಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಗುಜರಾತ್​​ನ ಜಮ್ನಾಗರ್​​ ರಾಜವಂಶಸ್ಥರು ಉಡುಗೊರೆಯಾಗಿ ನೀಡಿರುವ ಪಗಡಿಯನ್ನ ತೊಟ್ಟು ಗಮನ ಸೆಳೆದಿದ್ದಾರೆ.

ಕಂದು ಬಣ್ಣದ ಪೇಟ, ಬೂದು ಬಣ್ಣದ ಜಾಕೆಟ್​ ಹಾಗೂ ಕ್ರೀಂ ಬಣ್ಣದ ಶಾಲನ್ನ ಹೊದ್ದಿದ್ದ ಪ್ರಧಾನಿ ಮೋದಿ 72ನೇ ಗಣರಾಜ್ಯೋತ್ಸವ ದಿನಕ್ಕೆ ಸಾಕ್ಷಿಯಾದರು. ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವ ವೇಳೆ ಪ್ರಧಾನಿ ಮೋದಿ ಪಗಡಿ ತೊಟ್ಟಿರೋದನ್ನ ಗುರುತಿಸಲಾಯ್ತು.

— ANI (@ANI) January 26, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...