alex Certify ಮಕ್ಕಳ ಕೈಗೆ ಅಂಟಿರುವ ಬಣ್ಣ ತೆಗೆಯಲು ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಕೈಗೆ ಅಂಟಿರುವ ಬಣ್ಣ ತೆಗೆಯಲು ಫಾಲೋ ಮಾಡಿ ಈ ಟಿಪ್ಸ್

ಮಕ್ಕಳಿಗೆ ಬುಕ್ ನಲ್ಲಿ ಪೈಟಿಂಗ್ ಮಾಡುವುದೆಂದರೆ ತುಂಬಾ ಇಷ್ಟ. ಹಾಗಾಗಿ ಅವರು ಆಗಾಗ ಪೈಟಿಂಗ್ ಮಾಡುತ್ತಿರುತ್ತಾರೆ. ಇದರಿಂದ ಅವರ ಕೈಗಳಿಗೆ, ಉಗುರುಗಳಿಗೆ ಬಣ್ಣ ಹಿಡಿಯುತ್ತದೆ. ಈ ಬಣ್ಣಗಳನ್ನು ತೆಗೆಯುವುದು ತುಂಬಾ ಕಷ್ಟ. ಹಾಗಾಗಿ ಈ ಬಣ್ಣಗಳನ್ನು ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ.

*ಅರ್ಧ ನಿಂಬೆ ಹಣ್ಣನ್ನು ತೆಗೆದುಕೊಂಡು ಅದರಿಂದ ಕೈಗಳ ಮೇಲೆ ಉಜ್ಜಿ. ಈ ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಇರುವುದರಿಂದ ಇದು ಬಣ್ಣವನ್ನು ಬಹಳ ಬೇಗನೆ ನಿವಾರಿಸುತ್ತದೆ.

*ವಿನೆಗರ್ ಕೂಡ ಬಣ್ಣಗಳನ್ನು ನಿವಾರಿಸಲು ಸಹಕಾರಿ. ಹಾಗಾಗಿ ಹದ ಬಿಸಿ ನೀರಿಗೆ ವಿನೆಗರ್ ಮಿಕ್ಸ್ ಮಾಡಿ ಸುಮಾರು ಅರ್ಧ ಗಂಟೆ ಕೈಗಳನ್ನು ಅದರಲ್ಲಿ ನೆನೆಸಿ. ಹೀಗೆ ಕೆಲವು ಬಾರಿ ಮಾಡಿದರೆ ಬಣ್ಣಗಳು ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...