alex Certify ಟೀಂ ಇಂಡಿಯಾ ಐತಿಹಾಸಿಕ ಸಾಧನೆಯನ್ನ ವಿಶೇಷವಾಗಿ ಸಂಭ್ರಮಿಸುತ್ತಿದೆ ಗೂಗಲ್​​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಐತಿಹಾಸಿಕ ಸಾಧನೆಯನ್ನ ವಿಶೇಷವಾಗಿ ಸಂಭ್ರಮಿಸುತ್ತಿದೆ ಗೂಗಲ್​​​

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ – ಗವಾಸ್ಕರ್​ ಟ್ರೋಫಿಯಲ್ಲಿ ಟೀಂ ಇಂಡಿಯಾದ ಜಯವನ್ನ ಗೂಗಲ್​ ಕೂಡ ವಿಶೇಷ ರೀತಿಯಲ್ಲಿ ಸಂಭ್ರಮವನ್ನ ಆಚರಿಸುತ್ತಿದೆ.

ನೀವು ಯಾವಾಗ ಬೇಕಿದ್ದರೂ ಗೂಗಲ್​​ನಲ್ಲಿ ಇಂಡಿಯನ್ ಕ್ರಿಕೆಟ್​ ಟೀಂ ಎಂದು ಸರ್ಚ್​ ಕೊಟ್ಟರೆ ನಿಮ್ಮನ್ನ ಪಟಾಕಿಗಳ ಮೂಲಕ ಸ್ವಾಗತ ಮಾಡಲಾಗುತ್ತೆ. ನಿಮ್ಮ ಪರದೆಯ ಮೇಲೆ ತ್ರಿ ವರ್ಣದ ಪಟಾಕಿ ಸಿಡಿದಂತೆ ಭಾಸವಾಗುತ್ತೆ.

ಬ್ರಿಸ್ಬೇನ್​​ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಬಾರ್ಡರ್ -​ ಗವಾಸ್ಕರ್​ ಟ್ರೋಫಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನ ಗೆಲ್ಲುವ ಮೂಲಕ ಟೀಂ ಇಂಡಿಯಾ 32 ವರ್ಷಗಳಲ್ಲಿ ಯಾವುದೇ ಕ್ರಿಕೆಟ್​ ತಂಡ ಮಾಡದ ಸಾಧನೆಯನ್ನ ಮಾಡಿತ್ತು. ಟೀಂ ಇಂಡಿಯಾದ ಈ ಸಾಧನೆಯನ್ನ ಈಗಾಲೇ ಪ್ರಧಾನಿ ಮೋದಿ, ಬಿಸಿಸಿಐ ಸೇರಿದಂತೆ ಸಾಕಷ್ಟು ಮಂದಿ ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...