alex Certify ಮಂಗಳೂರು ಗೋಲಿಬಾರ್ ಗೆ ಪ್ರತೀಕಾರಕ್ಕಾಗಿ ಸ್ಕೆಚ್; ‘ಮಾಯಾ’ ಗ್ಯಾಂಗ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರು ಗೋಲಿಬಾರ್ ಗೆ ಪ್ರತೀಕಾರಕ್ಕಾಗಿ ಸ್ಕೆಚ್; ‘ಮಾಯಾ’ ಗ್ಯಾಂಗ್ ಅರೆಸ್ಟ್

How Will COVID-19 Affect Arrests in California? - Public Policy Institute of California

ಮಂಗಳೂರು: ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತೀಕಾರ ತೀರಿಸಿಕೊಳ್ಳಲು ಸ್ಕೆಚ್ ಹಾಕಿದ್ದ ಮಾಯಾ ಗ್ಯಾಂಗ್ ನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಮಾಯಾ ಗ್ಯಾಂಗ್ ನ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಅನೀಶ್ ಅಶ್ರಫ್ (22), ಅಬ್ದುಲ್ ಖಾದರ್ (23), ಶೇಖ್ ಮೊಹಮ್ಮದ್ ಹ್ಯಾರಿಸ್ (31), ಚೂಟು ರಾಹಿಲ್ (18), ಮೊಹಮ್ಮದ್ ಖಾಯಿಸ್ (24), ಮೊಹಮ್ಮದ್ ನವಾಜ್ (30) ಎಂದು ಗುರುತಿಸಲಾಗಿದೆ.

ಪೊಲೀಸರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವಂತೆ ಮಾಯಾ ಗ್ಯಾಂಗ್ ಗೆ ಒಂದು ರಾಜಕೀಯ ಪಕ್ಷ ಹಾಗೂ ಸಂಘಟನೆ ಪ್ರಚೋದನೆ ನಿಡುತ್ತಿತ್ತು. ಇನ್ನು ಡಿಸೆಂಬರ್ 16ರಂದು ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಗಣೇಶ್ ಮೇಲೆ ದಾಳಿ ನಡೆಸಿದ್ದು ಕೂಡ ಇದೇ ಗ್ಯಾಂಗ್ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...