alex Certify ಈ ವಿಡಿಯೋ ನೋಡಿದ್ರೆ ಮೈ ಝುಂ ಅನ್ನೋದು ಗ್ಯಾರಂಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿದ್ರೆ ಮೈ ಝುಂ ಅನ್ನೋದು ಗ್ಯಾರಂಟಿ..!

ಕಾಳಿಂಗ ಸರ್ಪದಿಂದ ಕಚ್ಚಿಸಿಕೊಳ್ಳೋದ್ರಿಂದ ಉರಗ ತಜ್ಞರೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

37 ಸೆಕೆಂಡ್​ಗಳ ವಿಡಿಯೋದಲ್ಲಿ ಇಬ್ಬರು ಉರಗ ತಜ್ಞರು ಶಿವಮೊಗ್ಗದ ನದಿಯೊಂದರಲ್ಲಿ ಕಾಳಿಂಗ ಸರ್ಪವನ್ನ ಹಿಡಿಯಲು ಯತ್ನಿಸುತ್ತಿರುತ್ತಾರೆ. ಓರ್ವ ಉರಗ ತಜ್ಞ ಕಾಳಿಂಗ ಸರ್ಪದ ಬಾಲವನ್ನ ಹಿಡಿದುಕೊಳ್ತಾರೆ.

ಅಷ್ಟರಲ್ಲಾಗಲೇ ಸಿಟ್ಟಿಗೆದ್ದಿದ್ದ ಸರ್ಪ, ಉರಗ ತಜ್ಞನ ಮೇಲೆ ದಾಳಿ ಮಾಡಲು ಯತ್ನಿಸುತ್ತೆ. ಇದರಿಂದ ಬಚಾವಾಗೋಕೆ ಹೋದ ಉರಗತಜ್ಞ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಆತನ ಜೊತೆಗಿದ್ದ ಮತ್ತೊಬ್ಬ ಕಾಳಿಂಗ ಸರ್ಪದ ದಾಳಿಯಿಂದ ತನ್ನ ಸಹವರ್ತಿಯನ್ನ ರಕ್ಷಿಸಿದ್ದಾರೆ.

— ANI (@ANI) January 12, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...