alex Certify ಗೊಂದಲಕ್ಕೆ ಕಾರಣವಾಗಿದೆ ಹೊಸ ಮಾದರಿಯ ಬ್ರೆಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೊಂದಲಕ್ಕೆ ಕಾರಣವಾಗಿದೆ ಹೊಸ ಮಾದರಿಯ ಬ್ರೆಡ್

ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ವಿಚಾರಗಳ ಜೊತೆ ಜೊತೆಗೇ ತೀರಾ ತಮಾಷೆ ಎನಿಸುವ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತೆ. ಇದೀಗ ಬ್ರೆಡ್​ನ ವಿಡಿಯೋವೊಂದು ನೆಟ್ಟಿಗರ ತಲೆ ಕೆಡಿಸಿದೆ.

ಟ್ವಿಟರ್​ ಬಳಕೆದಾರ ಜೋಶ್​ ಇತ್ತೀಚಿಗೆ ಮಧ್ಯಭಾಗದಲ್ಲಿ ಸೀಳಿದ ಬ್ರೆಡ್​ನ ಫೋಟೋವೊಂದನ್ನ ಶೇರ್​ ಮಾಡಿದ್ದಾರೆ. ಫೋಟೋದಲ್ಲಿ ಎರಡು ಪ್ಲೇಟ್​ಗಳ ಮೇಲೆ ಸೀಳಿದ ಬ್ರೆಡ್​ನ್ನ ಇಡಲಾಗಿದೆ.

ಟ್ವಿಟರ್​ ಬಳಕೆದಾರ ಈ ಫೋಟೋವನ್ನ ಹಂಚಿಕೊಳ್ತಾ ಇದ್ದಂತೆ ಈ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಮೆಂಟ್​ ವಿಭಾಗದಲ್ಲಿ ಟ್ವೀಟಿಗರು ಈ ಬ್ರೆಡ್​ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ವಿವಿಧ ರೀತಿಯಲ್ಲಿ ಶೇರ್​ ಮಾಡಿದ್ದಾರೆ. ಅನೇಕರು ಇದನ್ನ ನೋಡೋಕೂ ಇಷ್ಟವಿಲ್ಲ ಎಂದು ಹೇಳಿದ್ರೆ ಇನ್ನು ಕೆಲವರು ಸ್ಯಾಂಡ್​ವಿಚ್​ ಮಾಡೋಕೆ ಒಳ್ಳೆ ಪ್ಲಾನ್​ ಎಂದಿದ್ದಾರೆ.

— Josh (@FLITTER) January 10, 2021

https://twitter.com/i/status/1348829702379724800

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...