alex Certify ಹಳೆ ಟಿವಿ ಡಬ್ಬ ಬಳಸಿ ಬೀದಿ ನಾಯಿಗಳಿಗೆ ಸೂರು ಕಲ್ಪಿಸಿಕೊಟ್ಟ ಹೃದಯವಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಟಿವಿ ಡಬ್ಬ ಬಳಸಿ ಬೀದಿ ನಾಯಿಗಳಿಗೆ ಸೂರು ಕಲ್ಪಿಸಿಕೊಟ್ಟ ಹೃದಯವಂತ

ಬೀದಿ ನಾಯಿಗಳಿಗೆ ಸೂರು ಕೊಡಲೆಂದು ಬಳಸದೇ ಬಿಟ್ಟಿರುವ ಟಿವಿಗಳ ಡಬ್ಬಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿರುವ ಅಸ್ಸಾಂ ಯುಕವರೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಭಿಜಿತ್‌ ದೊವಾರಾ ಹೆಸರಿನ ಈ ಯುವಕ ತಮ್ಮ ಕಥೆಯನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದು, ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಳೆಗಾಲ ಹಾಗೂ ಚಳಿಗಾಲದಲ್ಲಿ ನಾಯಿಮರಿಗಳು ವಿಪರೀತ ಪರದಾಡುವ ಕಾರಣ ಹಳೆಯ ಟಿವಿಗಳ ಡಬ್ಬಗಳನ್ನು ಬಳಸಿಕೊಂಡು ಈ ಮನೆಗಳನ್ನು ರಚಿಸಿರುವುದಾಗಿ ಅಭಿಜಿತ್‌ ತಿಳಿಸಿದ್ದಾರೆ.

https://www.instagram.com/p/CIgM0CqBchH/?utm_source=ig_web_copy_link

https://www.instagram.com/tv/CIgOi9fhy5k/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...