alex Certify ‘ಲಾಕ್ ‌ಡೌನ್’‌ ಗುಂಗಿನಿಂದ ಹೊರಬರಲು ಮಾಂಟ್ರಿಯಲ್ ನಿವಾಸಿಗಳಿಗೆ ಥೆರಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಕ್ ‌ಡೌನ್’‌ ಗುಂಗಿನಿಂದ ಹೊರಬರಲು ಮಾಂಟ್ರಿಯಲ್ ನಿವಾಸಿಗಳಿಗೆ ಥೆರಪಿ

Montreal Residents Get 'Light Therapy' to Keep Their Spirits High in Festive Season

ಕೋವಿಡ್-19 ನಿರ್ಬಂಧಗಳಿಂದ ಹಬ್ಬದ ಸೀಸನ್‌ನಲ್ಲೂ ಪೂರ್ತಿಯಾಗಿ ಫ್ರೀಯಾಗಿ ಇರಲು ಸಾಧ್ಯವಾಗದೇ ಇರುವ ಮಂದಿಗೆ ಸ್ವಲ್ಪ ರಿಲೀಫ್ ಕೊಡಲು ಕೆನಡಾದ ಮಾಂಟ್ರಿಯಲ್‌ನಲ್ಲಿ ವಿಶೇಷವಾದ ಬೆಳಕು ಮತ್ತು ಸದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು.

19ನೇ ಶತಮಾನದ ಸಿನಿ ತಂತ್ರಜ್ಞಾನವಾದ ಝೋಟ್ರೋಪ್‌ಗಳ ಮೂಲಕ, ವಿಶೇಷವಾದ ಚಲನಚಿತ್ರಗಳನ್ನು ಈ ಶೋನಲ್ಲಿ ತೋರಲಾಗುತ್ತಿದೆ. ಸಿಲಿಂಡರ್‌‌ ಒಂದರ ತೆರೆದ ಸ್ಲಿಟ್‌ಗಳ ಮುಖಾಂತರ ಹಾದು ಹೋಗುವ ಬೆಳಕಿನಲ್ಲಿ ಈ ಚಿತ್ರಗಳನ್ನು ನೋಡುತ್ತಾ, ಹಾಗೇ ಸಿಲಿಂಡರ್‌ಗಳನ್ನು ತಿರುಗಿದರೆ ಆ ಚಿತ್ರಗಳು ಜೀವಂತವಾಗಿ ಚಲಿಸಿದಂತೆ ಭಾಸವಾಗುತ್ತವೆ.

ಈ ಪ್ರದರ್ಶನವನ್ನು ಮಾರ್ಚ್ 14, 2021ರವರೆಗೂ ಮುಂದುವರೆಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಪ್ರತಿ ದಿನ ಸಂಜೆ 6 ಗಂಟೆಯ ವೇಳೆಗೆ ನಗರದ ಅನೇಕ ಕಟ್ಟಡಗಳ ಮೇಲೆ ಈ ಬೆಳಕಿನ ಪ್ರದರ್ಶನವನ್ನು ತೋರಲಾಗುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...