alex Certify ಪದವಿ ಪ್ರಮಾಣ ಪತ್ರ ಪಡೆದು ಮನೆಗೆ ಬಂದ ವಿದ್ಯಾರ್ಥಿಗೆ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದವಿ ಪ್ರಮಾಣ ಪತ್ರ ಪಡೆದು ಮನೆಗೆ ಬಂದ ವಿದ್ಯಾರ್ಥಿಗೆ ಕಾದಿತ್ತು ಶಾಕ್​..!

ಸಾಕು ಪ್ರಾಣಿಗಳು ಮನೆಯಲ್ಲಿ ಇದ್ದರೆ ಸಮಯ ಸಾಗೋದೇ ಗೊತ್ತಾಗೋದಿಲ್ಲ. ಆದರೆ ಒಮ್ಮೊಮ್ಮೆ ಇದೇ ಪ್ರಾಣಿಗಳ ಚೇಷ್ಟೆ ಬುದ್ಧಿ ಮಾಲೀಕರಿಗೆ ಕಿರಿಕಿರಿಯುಂಟು ಮಾಡಬಲ್ಲದು.

ಮಲೇಷ್ಯಾದ ಅತೀಫ್​ ಆಡ್ಲಾನ್​ ಬಿನ್​ ಮೊಹಮ್ಮದ್​ ಹನಾಫಿಯಾ ಎಂಬವರು ಪದವಿ ಶಿಕ್ಷಣವನ್ನ ಪೂರ್ತಿ ಮಾಡಿದ್ದರು. ಜುಲೈನಲ್ಲಿ ಪದವಿ ಪೂರ್ತಿ ಮಾಡಿದ್ದ ಮೊಹಮ್ಮದ್​ ಕೆಲ ದಿನಗಳ ಹಿಂದಷ್ಟೇ ಪ್ರಮಾಣ ಪತ್ರವನ್ನ ಪಡೆದಿದ್ದರು. ಆದರೆ ಅವರ ಪದವಿ ಪತ್ರವನ್ನ ಮುದ್ದಾದ ಬೆಕ್ಕಿನ ಮರಿ ಹರಿದು ಚೂರು ಚೂರು ಮಾಡುವ ಮೂಲಕ ದೊಡ್ಡ ಶಾಕ್​ ನೀಡಿದೆ.

ಈ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಮೊಹಮ್ಮದ್​ ನಮ್ಮ ಮನೆಯಲ್ಲಿ ಅನುಪಯುಕ್ತ ಕಾಗದಗಳು ಇದ್ದರೂ ಸಹ ನನ್ನ ಬೆಕ್ಕಿಗೆ ನನ್ನ ಪ್ರಮಾಣ ಪತ್ರವೇ ಬೇಕಾಯ್ತು ಎಂದು ಬರೆದಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಬೆಕ್ಕಿನ ಚೇಷ್ಟೆ ಬುದ್ಧಿಯನ್ನ ಕಂಡು ನಕ್ಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...