alex Certify ನಗುವಿಗೆ ಕಾರಣವಾಗಿದೆ ಹೊಸ ವಿನ್ಯಾಸದ ಸ್ವೆಟರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗುವಿಗೆ ಕಾರಣವಾಗಿದೆ ಹೊಸ ವಿನ್ಯಾಸದ ಸ್ವೆಟರ್….!

ನಾವು ಧರಿಸುವ ಉಡುಪುಗಳಲ್ಲಿ ಫ್ಯಾಶನ್ ಫ್ಯಾಕ್ಟರ್‌ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಇದು ವಿಪರೀತ ಎನ್ನುವಂತಾಗಿದೆ.

ಝರಾ’ಸ್ ಅವರ ಹೊಸ ವಿನ್ಯಾಸದ ಸ್ವೆಟರ್‌ ಒಂದು ಬಿಡುಗಡೆಯಾಗಿದ್ದು, ಈ ಸ್ವೆಟರ್‌ಗಳು ಕೇವಲ ಕೈಗಳು ಹಾಗೂ ಕತ್ತನ್ನು ಮಾತ್ರವೇ ಬೆಚ್ಚಗಾಗಿಸುತ್ತವೆ. ’ನಿಟ್ ಆರ್ಮ್ ವಾರ್ಮರ್‌’ ಎಂದು ಕರೆಯಲಾಗುವ ಈ ಧಿರಿಸುಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಸ್ಲೀವ್‌ಗಳ ಬೆಲೆಯು $29.9 ಇದ್ದು , ಭಾರತದಲ್ಲಿ 1,790 ರೂ.ಗಳಿಗೆ ಲಭ್ಯವಾಗುತ್ತವೆ. ವಿಸ್ಕೋಸ್, ಪಾಲಿಸ್ಟರ್‌ ಹಾಗೂ ನೈಲಾನ್‌ನಿಂದ ಹೆಣೆಯಲಾದ ಈ ಸ್ವೆಟರ್‌ಗಳು ಟ್ವಿಟರ್‌ನಲ್ಲಿ ಸಾಕಷ್ಟು ಹಾಸ್ಯಕ್ಕೆ ಈಡಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...