alex Certify ಎಟಿಎಂ ಒಡೆದ ಬಳಿಕ ಅದರಲ್ಲಿದ್ದ ಹಣ ಕಂಡು ಬೇಸ್ತುಬಿದ್ದ ಕಳ್ಳರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಟಿಎಂ ಒಡೆದ ಬಳಿಕ ಅದರಲ್ಲಿದ್ದ ಹಣ ಕಂಡು ಬೇಸ್ತುಬಿದ್ದ ಕಳ್ಳರು…!

ಖಾಸಗಿ ಬ್ಯಾಂಕ್​​ನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಎಟಿಎಂನ್ನ ಒಡೆದು ಅದರೊಳಗಿದ್ದ ಹಣವನ್ನ ಎತ್ತಿಕೊಂಡು ಪರಾರಿಯಾಗಿದ್ದಾರೆ. ವಿಚಿತ್ರ ಅಂದರೆ ಕಳ್ಳರು ಅಟ್ಯಾಕ್​ ಮಾಡಿದ ಎಟಿಎಂ ಮಷಿನ್​​ನಲ್ಲಿ ಇದ್ದದ್ದು ಕೇವಲ 6000 ರೂಪಾಯಿ ಮಾತ್ರ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಸಟ್ನೆ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಖಾಸಗಿ ಬ್ಯಾಂಕ್​ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.

ಎಟಿಎಂ ಕೇಂದ್ರದೊಳಗೆ ನುಗ್ಗಿದ ಕಳ್ಳರು ಎಟಿಎಂ ಮಷಿನ್​ ನಾಶ ಮಾಡಿದ್ದು ಮಾತ್ರವಲ್ಲದೇ ಸಿಸಿ ಕ್ಯಾಮರಾ ಹಾಗೂ ಗಾಜಿನ ಬಾಗಿಲನ್ನ ಮುರಿದು ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...