ನವದೆಹಲಿ: ಮಕ್ಕಳ ಖುಷಿಪಡಿಸಲು ಪಾಲಕರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ಮಗಳ ಸಂತಸಕ್ಕಾಗಿ ತಂದೆಯೊಬ್ಬ ಮಾರು ವೇಷ ಧರಿಸಿ ಶಾಲೆಗೆ ಬಂದ ಘಟನೆ ಜಾಲತಾಣದಲ್ಲಿ ವೈರಲ್ ಆಗಿದೆ.
ಇಎಲ್ಎಫ್ ಸಿನೆಮಾದ ಬಡ್ಡಿ ಪಾತ್ರದಂತೆ ಡ್ರೆಸ್ ಮಾಡಿಕೊಂಡ ತಂದೆ ಶಾಲೆಯ ಎದುರು ಕಾದಿರುತ್ತಾನೆ. ಮಗಳು ಶಾಲೆಯಿಂದ ಹೊರ ಬಂದಾಗ “ಎಲೆನಾ…ಎಲೆನಾ ನನಗೆ ಆಕೆ ಗೊತ್ತು ಎಂದು ಹೇಳುತ್ತ ಓಡಾಡುತ್ತಾನೆ. ತಾನು ತಂದ ಗಿಫ್ಟ್ ನೀಡುತ್ತಾನೆ.
” ನಾನು ನಿನಗಾಗಿ ಹಾಡು ಹಾಡುತ್ತೇನೆ ಎಂದು ಬಂದ ತಂದೆಯ ವರ್ತನೆಯಿಂದ ಎಲೆನಾ ವಿನೋದಕ್ಕೆ ಒಳಗಾಗಿ ನಗುತ್ತಾಳೆ. ವಿಡಿಯೋ ಟ್ವಿಟರ್ ನಲ್ಲಿ ಅಪ್ ಲೋಡ್ ಆಗಿದ್ದು, ಫುಲ್ ವೈರಲ್ ಆಗಿದೆ.
https://twitter.com/fred035schultz/status/1339164335881515010?ref_src=twsrc%5Etfw%7Ctwcamp%5Etweetembed%7Ctwterm%5E1339164335881515010%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fnever-miss-an-opportunity-to-embarrass-your-kid-man-dresses-up-as-elf-to-greet-daughter-7108394%2F
https://twitter.com/diogene4/status/1339249612545208329?ref_src=twsrc%5Etfw%7Ctwcamp%5Etweetembed%7Ctwterm%5E1339249612545208329%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fnever-miss-an-opportunity-to-embarrass-your-kid-man-dresses-up-as-elf-to-greet-daughter-7108394%2F