alex Certify ಮತದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: 2021 ರಿಂದ ಡಿಜಿಟಲ್ ವೋಟರ್ ಐಡಿ ನೀಡಲು ಚುನಾವಣೆ ಆಯೋಗ ಸಿದ್ಧತೆ ಕೈಗೊಂಡಿದೆ. ಆಧಾರ್ ಕಾರ್ಡ್ ಮಾದರಿಯಲ್ಲಿ ಮತದಾರರಿಗೆ ಗುರುತಿನ ಚೀಟಿಗಳನ್ನು ನೀಡಲಾಗುವುದು.

ಮುಂದಿನ ವರ್ಷದಿಂದ ಡಿಜಿಟಲ್ ರೂಪದಲ್ಲಿ ಮತದಾರರಿಗೆ ನೀಡಲಾಗುವುದು. ಹೊಸ ಮತದಾರರಿಗೆ ಡಿಜಿಟಲ್ ಐಡಿ ನೀಡಲಿದ್ದು, ನಂತರ ಪರಿಶೀಲನೆ ಬಳಿಕ ಹಳೆಯ ಮತದಾರರಿಗೆ ಡಿಜಿಟಲ್ ವೋಟರ್ ಐಡಿ ನೀಡಲಾಗುವುದು. 2021 ರಲ್ಲಿ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವಾಗ ಮತದಾರರ ಡಿಜಿಟಲ್ ಗುರುತಿನ ಚೀಟಿ ಬಳಕೆಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...