alex Certify ಐದೇ ನಿಮಿಷದಲ್ಲಿ ಕೊರೊನಾ ಪತ್ತೆ ಹಚ್ಚುತ್ತೆ ಈ ಸೆನ್ಸಾರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದೇ ನಿಮಿಷದಲ್ಲಿ ಕೊರೊನಾ ಪತ್ತೆ ಹಚ್ಚುತ್ತೆ ಈ ಸೆನ್ಸಾರ್…!

ಭಾರತೀಯ ಮೂಲದ ವಿಜ್ಞಾನಿ ನೇತೃತ್ವದ ತಂಡವು ಕಾಗದ ಆಧಾರಿತ ಎಲೆಕ್ಟ್ರೋಕೆಮಿಕಲ್​​ ಸೆನ್ಸಾರ್​ ಬಳಸಿ ಕ್ಷಿಪ್ರ, ಅಲ್ಟ್ರಾ ಸೆನ್ಸಿಟಿವ್​​ ಕೋವಿಡ್​ ಪರೀಕ್ಷೆಯನ್ನ ಅಭಿವೃದ್ಧಿಪಡಿಸಿದೆ. ‌

ಈ ಸೆನ್ಸಾರ್​ 5 ನಿಮಿಷದ ಒಳಗಾಗಿ ದೇಹದಲ್ಲಿ ಕೊರೊನಾ ವೈರಸ್​ ಉಪಸ್ಥಿತಿಯನ್ನ ಪತ್ತೆ ಮಾಡಲಿದೆ.

ಅಮೆರಿಕದ ಇಲಿನಾಯನ್ಸ್ ವಿಶ್ವ ವಿದ್ಯಾಲಯದ ಸಂಶೋಧಕರು ಕೋವಿಡ್​ ಉಪಸ್ಥಿತಿ ಕಂಡುಹಿಡಿಯಲು ಗ್ರ್ಯಾಫಿನ್​ ಆಧಾರಿತ ಎಲೆಕ್ಟ್ರೋಕೆಮಿಕಲ್​ ಬಯೋಸೆನ್ಸಾರ್​ನ್ನು ರಚಿಸಿದ್ದಾರೆ.

ಪ್ರೊಫೆಸರ್​ ದೀಪಂಜನ್​ ಪ್ಯಾನ್​ ನೇತೃತ್ವದಲ್ಲಿ ಸಂಶೋಧಕರು ಈ ಬಯೋಸೆನ್ಸಾರ್​​ ನ್ನು ಕಂಡು ಹಿಡಿದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...