alex Certify ವರುಣ್​ ಧವನ್, ನೀತು ಕಪೂರ್​ & ಮನಿಷ್​ ಪೌಲ್​ಗೆ ಕೊರೊನಾ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರುಣ್​ ಧವನ್, ನೀತು ಕಪೂರ್​ & ಮನಿಷ್​ ಪೌಲ್​ಗೆ ಕೊರೊನಾ ಸೋಂಕು

ಚಂಡೀಘಡದಲ್ಲಿ ರಾಜ್​ ಮೆಹ್ತಾರ ‘ಜುಗ್​ ಜುಗ್​ ಜಿಯೋ’ ಸಿನಿಮಾ ಶೂಟಿಂಗ್​​ನಲ್ಲಿದ್ದ ನಟ ವರುಣ್​​ ಧವನ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೂಲಿ ನಂ. 1 ರ ನಟ ಇನ್​ಸ್ಟಾಗ್ರಾಂನಲ್ಲಿ ತಮಗೆ ಕೊರೊನಾ ದೃಢಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಶೂಟಿಂಗ್​ ಮಾಡುವಾಗ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಿದ್ದೇವೆ. ಆದರೂ ಸಂಪರ್ಕಿತರು ಹೆಚ್ಚು ಜಾಗೂರಕರಾಗಿರಿ ಅಂತಾ ಧವನ್​ ಮನವಿ ಮಾಡಿದ್ದಾರೆ.
ಧವನ್​ಗೆ ಕೊರೊನಾ ಸೋಂಕು ದೃಢವಾಗುತ್ತಿದ್ದಂತೆ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಹಾಗೂ ಧವನ್​ ಜೊತೆ ನಿಕಟ ಸಂಪರ್ಕದಲ್ಲಿದ್ದ ನೀತು ಕಪೂರ್​, ಅನಿಲ್​ ಕಪೂರ್​ ಹಾಗೂ ಮನಿಷ್​ ಪೌಲ್​​ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಇದರಲ್ಲಿ ಅನಿಲ್​ ಕಪೂರ್​ ಹೊರತುಪಡಿಸಿ ಮಿಕ್ಕವರಿಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...