ಕೆಲದಿನಗಳ ಹಿಂದಷ್ಟೇ ವಿಧಿವಶರಾದ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಸ್ಮರಣಾರ್ಥ ಇಟಾಲಿಯನ್ ಕ್ಲಬ್ ನೆಪೋಲಿ ತನ್ನ ಕ್ಲಬ್ಗೆ ಮರಡೋನಾ ಹೆಸರಿಟ್ಟಿದೆ.
ಡಿಯಾಗೋ ಮರಡೋನಾ ಅವರ ಗೌರವಾರ್ಥ ಇಟಾಲಿಯನ್ ಕ್ಲಬ್ ನೆಪೋಲಿ ಶುಕ್ರವಾರ ತನ್ನ ಕ್ರೀಡಾಂಗಣವನ್ನು ಮರುನಾಮಕರಣ ಮಾಡಿತು. ಹೆಸರನ್ನು ಸ್ಟೇಡಿಯಂ ಸ್ಯಾನ್ ಪಾಲೊದಿಂದ ಸ್ಟೇಡಿಯಂ ಡಿಯಾಗೋ ಅರ್ಮಾಂಡೋ ಮರಡೋನಾ ಎಂದು ಬದಲಾಯಿಸಲು ನೇಪಲ್ಸ್ ನಗರ ಮಂಡಳಿ ಸರ್ವಾನುಮತದಿಂದ ಅನುಮೋದನೆ ನೀಡಿತು.
“ಇಂದಿನ ನಿರ್ಧಾರದ ಬಗ್ಗೆ ನೆಪೋಲಿ ಸಂತೋಷಪಟ್ಟಿದ್ದಾರೆ” ಎಂದು ಕ್ಲಬ್ 12 ಗಂಟೆಗಳ ಹಿಂದೆ ಸಂಕ್ಷಿಪ್ತ ಆನ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.