alex Certify ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ

ಕ್ಷೌರಿಕ ಕೂದಲನ್ನ ಕತ್ತರಿಸುವಾಗಲೆಲ್ಲ ಅರೇ ಯಾರ್​ ಎಂದು ಹೇಳಿ ಅಳ್ತಿದ್ದ ಮಗುವಿನ ವಿಡಿಯೋವೊಂದು ಕೆಲ ದಿನಗಳ ಹಿಂದಷ್ಟೇ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿತ್ತು. ಅನುಶ್ರುತ್​ ಎಂಬ ಬಾಲಕನ ವಿಡಿಯೋ ಇದಾಗಿದ್ದು ಆತನ ತಂದೆ ಈ ಕ್ಯೂಟ್ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ರು.

ಆದರೆ ಇದೀಗ ಈ ವಿಡಿಯೋವನ್ನ ಬಳಸಿ ಅನೇಕ್​ ಮೀಮ್ಸ್​​ಗಳನ್ನ ಮಾಡಲಾಗಿದೆ. ಅದರಲ್ಲೂ ಬಾಲಕನ ಉಚ್ಚಾರಕ್ಕೆ ಸಮನಾಗುವಂತಹ ಹಾಡುಗಳನ್ನ ಪ್ಲೇ ಮಾಡಿ ವಿಡಿಯೋ ತಯಾರಿಸಲಾಗಿದ್ದು, ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಜಯರಾಯ್​ ಎಂಬವರು ತಮ್ಮ ಇನ್ಸ್​​ಟಾಗ್ರಾಂ ಪೇಜ್​ನಲ್ಲಿ ಈ ವಿಡಿಯೋಗಳನ್ನ ಫೋಸ್ಟ್ ಮಾಡಿದ್ದಾರೆ.

https://www.instagram.com/p/CILtFxRh3n8/?utm_source=ig_web_copy_link

https://www.instagram.com/p/CIOHzodhnTJ/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...