alex Certify ಮದುವೆಯಾದ ಖುಷಿಗೆ ಜನನಿಬಿಡ ರಸ್ತೆಯಲ್ಲೇ ನೃತ್ಯ ​ಮಾಡಿದ ನವಜೋಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಖುಷಿಗೆ ಜನನಿಬಿಡ ರಸ್ತೆಯಲ್ಲೇ ನೃತ್ಯ ​ಮಾಡಿದ ನವಜೋಡಿ….!

ಕೊರೊನಾದಿಂದಾಗಿ ಈ ವರ್ಷ ಮದುವೆಯಾದ ನವದಂಪತಿ ಸಂಭ್ರಮ ಪಡೋಕೂ ಹಿಂದೆ ಮುಂದೆ ನೋಡೋ ರೀತಿ ಆಗಿ ಹೋಗಿದೆ. ಆದರೆ ಬ್ರಿಟನ್​ನಲ್ಲಿ ನವಜೋಡಿಯೊಂದು ಮಾರುಕಟ್ಟೆಯಲ್ಲಿ ನೃತ್ಯ ಮಾಡುವ ಮೂಲಕ ತಮ್ಮ ಖುಷಿಯನ್ನ ಹೊರಹಾಕಿದೆ.

ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನವಜೋಡಿ ಮದುವೆಯ ಧಿರಿಸಿನಲ್ಲೇ ಇರೋದನ್ನ ಕಾಣಬಹುದಾಗಿದೆ.

ಜನರ ಮಧ್ಯದಲ್ಲೇ ಈ ಜೋಡಿ ನೃತ್ಯ ಮಾಡಲು ಶುರು ಮಾಡ್ತಿದ್ದಂತೆಯೇ ಸಂಗೀತಗಾರರು ಗಿಟಾರ್​ ನುಡಿಸಿದ್ದಾರೆ. ಹಾಗೂ ರಸ್ತೆಯ ಮೇಲೆ ನಡೆದುಕೊಂಡು ಹೋಗ್ತಿದ್ದ ಇತರರು ತಮ್ಮ ಮೊಬೈಲ್​ ಕ್ಯಾಮರಾದಲ್ಲಿ ನವಜೋಡಿಯ ನೃತ್ಯವನ್ನ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

— The Sun (@TheSun) December 2, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...