alex Certify ಭರ್ಜರಿ ಗುಡ್ ನ್ಯೂಸ್: ಮುಂದಿನ ವಾರವೇ ಮಾರುಕಟ್ಟೆಗೆ ಬರಲಿದೆ ಕೊರೊನಾ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಮುಂದಿನ ವಾರವೇ ಮಾರುಕಟ್ಟೆಗೆ ಬರಲಿದೆ ಕೊರೊನಾ ಲಸಿಕೆ

ಕೋವಿಡ್​ ವಿರುದ್ಧದ ಲಸಿಕೆಯಾದ ಫೀಜರ್​​ಗೆ ಬ್ರಿಟನ್​ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಈ ಮೂಲಕ ಕೊರೊನಾ ಲಸಿಕೆಗೆ ಔಪಚಾರಿಕ ಅನುಮೋದನೆ ನೀಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್​ ಪಾತ್ರವಾಗಿದೆ.

ಫಿಜರ್​ ಬಯೋಟೆಕ್​ ಲಸಿಕೆಗೆ ಬ್ರಿಟನ್​ನ ಔಷಧಿ ಹಾಗೂ ಆರೋಗ್ಯ ನಿಯಂತ್ರಣ ಸಂಸ್ಥೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಪ್ರಯೋಗದ ವೇಳೆ 95 ಶೇಕಡಾ ಪರಿಣಾಮಕಾರಿ ಎಂದು ಸಾಬೀತುಪಡಿಸಿದ ಫಿಜರ್​ ಮುಂದಿನ ವಾರದಿಂದ ಬಳಕೆಗೆ ಲಭ್ಯವಿರಲಿದೆ.

ಮುಂದಿನ ವಾರದಿಂದ ಬ್ರಿಟನ್​​ನಲ್ಲಿ ಕೊರೊನಾ ಲಸಿಕೆ ಸಿಗಲಿದೆ. ಈ ಲಸಿಕೆ ಮೂಲಕ ನಮ್ಮ ಜೀವನವನ್ನ ಪುನರ್​ಸ್ಥಾಪಿಸುತ್ತೇವೆ ಅಂತಾ ಬ್ರಿಟನ್​ ಅಧ್ಯಕ್ಷ ಬೋರಿಸ್ ಜಾನ್ಸನ್​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...