alex Certify ಯುವ ಜನತೆಗೆ ಆರು ಅಮೂಲ್ಯ ಟಿಪ್ಸ್‌ ಕೊಟ್ಟ ಉದ್ಯಮಿ ಗೋಯೆಂಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವ ಜನತೆಗೆ ಆರು ಅಮೂಲ್ಯ ಟಿಪ್ಸ್‌ ಕೊಟ್ಟ ಉದ್ಯಮಿ ಗೋಯೆಂಕಾ

ಯುವಕರು ತಮ್ಮ ವಯಸ್ಸಿನ ದಿನಗಳಲ್ಲಿ ಫಾಲೋ ಮಾಡಬೇಕಾದ ಕೆಲವೊಂದು ಉತ್ತಮ ಅಂಶಗಳ ಕುರಿತಾಗಿ ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಗೊಯೆಂಕಾ, ಆರು ಮಹತ್ವದ ಅಂಶಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಅವುಗಳು ಇಂತಿವೆ:

1. ಸಾಲದಿಂದ ದೂರವಿರಿ.
2. ಉಪಯೋಗಕ್ಕೆ ಬರಬಲ್ಲ ಕೌಶಲ್ಯಗಳನ್ನು ಕಲಿಯಿರಿ.
3. ಸಾಮಾಜಿಕ ಜಾಲತಾಣವನ್ನು ಬುದ್ಧಿವಂತಿಕೆಯಿಂದ ಬಳಸಿ.
4. ಜಿಮ್‌ಗೆ ಹೋಗುತ್ತಿರಿ.
5. ಇತರರ ಅಭಿಪ್ರಾಯಗಳ ಬಗ್ಗೆ ಯೋಚಿಸಬೇಡಿ.
6. ವಸ್ತುಗಳಿಗಿಂತ ಕಲಿಯುವ ಹಾಗೂ ಅನುಭವಗಳ ಮೇಲೆ ಹೆಚ್ಚಿನ ಖರ್ಚು ಮಾಡಿ.

https://twitter.com/Pawan62387187/status/1332210717437566976?ref_src=twsrc%5Etfw%7Ctwcamp%5Etweetembed%7Ctwterm%5E1332210717437566976%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fharsh-goenka-shares-6-tips-you-must-follow-when-you-are-young-in-viral-post-read-here-1744925-2020-11-28

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...